ಕೆಲವು ಕ್ರಿಕೆಟರ್ ಗಳ ಐಷಾರಾಮಿ ಮನೆಗಳು

Date:

ಎಲ್ಲ ಕ್ರಿಕೆಟ್ ಆಟಗಾರರು ಐಷಾರಾಮಿ ಜೀವನ ನಡೆಸುತ್ತಾರೆ. ಎಲ್ಲರು ಒಂದಲ್ಲ ಒಂದು ಅತೀಹೆಚ್ಚು ಬೆಲೆ ಬಾಳುವ ಕಾರು, ಬೈಕ್ ಮತ್ತು ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಜೀವನ ನಡೆಸುವುದರ ಜೊತೆಗೆ ಮನೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ.

10 ಕ್ರಿಕೆಟಿಗರು ಮತ್ತು ಅವರ ಐಷಾರಾಮಿ ಮನೆಗಳು

1. ಕ್ರಿಸ್‍ಗೇಲ್ : ವೆಸ್ಟ್ ಇಂಡೀಸ್ ಕ್ರಿಕೆಟಿಗ
ಜಮೈಕ ಮೂಲದ ಇವರು ಜಮೈಕದ ಬೆಟ್ಟದ ಮೇಲೆ ಮನೆ ಮಾಡಿದ್ದು ಇದರ ಬೆಲೆ 3ಮಿಲಿಯನ್ ಡಾಲರ್ಗಳು. ಈಮನೆಯಲ್ಲಿ ತನಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಿರ್ಮಿಸಿದ್ದು ಮನೆಯ ಹಿಂಭಾಗದಲ್ಲಿ ಪೂಲ್ ಮತ್ತು ಬಿಲಿಯಡ್ಸ್ ರೂಮ್ ಹೀಗೆ ಹಲವಾರು ಸೌಲಭ್ಯಗಳಿವೆ.
ಇದು ಅವರ ಕನಸಿನ ಮನೆಯಾಗಿದ್ದು ಇಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ.


2. ಶೇನ್ ವಾರ್ನ್ :
ಆಸ್ಟ್ರೇಲಿಯನ್ ಸ್ಪಿನ್ನರ್ ಬ್ರಿಟನ್ ನಲ್ಲಿ ಒಂದು ಸುಂದರವಾದ ಮನೆ ಹೊಂದ್ದಿದ್ದು ಅದ್ದೂರಿಯಾದ ಜೀವನ ಶೈಲಿಹೊಂದಿದ್ದಾರೆ. ಇದು ಇಟಾಲಿಯನ್ ಶೈಲಿಯಲ್ಲಿದ್ದು 4 ಬೆಡ್ ರೂಮ್‍ನ್ನು ಹೊಂದಿದೆ. ಇಲ್ಲಿ ಟೆನ್ನಿಸ್ ಕೋರ್ಟ್, 10 ಕಾರು ದೊಡ್ಡ ಗ್ಯಾರೇಜ್, ಪಾರ್ಟಿ ಹಾಲ್ ಮತ್ತು ಸ್ವಿಮಿಂಗ್ ಪೂಲ್ ಹೊಂದಿದ್ದು ನೋಡಲು ತುಂಬಾ ಸುಂದರವಾಗಿದೆ.


3. ಸಚಿನ್ ತೆಂಡುಲ್ಕರ್ :
ಸಚಿನ್ ಮುಂಬೈನಲ್ಲಿ 5 ಅಂತಸ್ತಿನ ಮನೆಯನ್ನು ಹೊಂದಿದ್ದಾರೆ. ಅವರ ವಿಲ್ಲಾ 6000 ಚದರ ಅಡಿ ಇದ್ದು ಬೇಸ್ಮೆಂಟನ್ನು ತನ್ನ ಕಾರುಗಳಿಗೆ ಬುಕ್ ಮಾಡಿದ್ದಾರೆ. ಗ್ರೌಂಡ್ ಫ್ಲೋರನ್ನು ಅವರ ಪ್ರಶಸ್ತಿಗಳಿಗೆ ನಿರ್ಮಿಸಿದ್ದಾರೆ. ಸೆಕೆಂಡ್ ಫ್ಲೋರ್ ಮಕ್ಕಳು ಮತ್ತು ಅತಿಥಿಗಳಿಗೆ, ಮೇಲಿನ ಮಹಡಿ, ಟೆರೇಸ್‍ನಲ್ಲಿ ಸ್ವಿಮಿಂಗ್ ಪೂಲ್ ಇದೆ.

4. ಬ್ರೆಟ್ ಲೀ :
ಆಸ್ಟ್ರೇಲಿಯಾ ತಂಡದ ನಿವೃತ್ತ ಸ್ಪೀಡರ್ ಬ್ರೆಟ್ ಲೀ ತನ್ನ ಲೇನ್ ಕವರ್ 2 ಮಿಲಿಯನ್ನು ಮಾರಾಟ ಮಾಡಿದ ನಂತರ ಸಿಡ್ನಿಯಲ್ಲಿರುವ ಅದ್ಧೂರಿ ಸೀಫೋರ್ಡ್ ಮ್ಯಾನ್ಸನ್ ಗೆ ಹೋಗಿದ್ದಾರೆ.
ಈಮನೆಯೊ ಪೂಲ್,ಸ್ಪಾ ಮತ್ತು 20 ಚದರ ಅಡಿಯ ಜಿಮ್‍ನ್ನು ಹೊಂದಿದ್ದು ಇದರ ಬೆಲೆ 4 ಮಿಲಿಯನ್ ಡಾಲರ್ಗಳು.

5. ಡೇವಿಡ್ ವಾರ್ನರ್ :
ಆಸ್ಟ್ರೇಲಿಯಾ ತಂಡದ ಓಪರ್ನರ್ ಡೇವಿಡ್ 4ಅಂತಸ್ತಿನ ಮನೆ ಹೊಂದ್ದಿದ್ದು, 5 ಬೆಡ್ ರೂಮ್ ಮತ್ತು ಎಲ್ಲ ಸೌಲಭ್ಯಗಳಿವೆ‌.


6. ಕುಮಾರ್ ಸಂಗಾಕ್ಕರ್ :
ಎಂಗಲ್ಟೈನ್ ಕಾಟೇಗ್, ಇದು ಕುಮಾರ್ ಅವರ ಬಂಗಲೆಯಾಗಿದ್ದು 81 ವರ್ಷ ಹಳೆಯದ್ದಾಗಿದ್ದು ಬಿಳಿ ಕಂಬಗಳನ್ನು ಹೊಂದಿದೆ. ಈ ಮನೆಯ ಸುತ್ತಲು ಸುಂದರವಾದ ಹಣ್ಣು ಮತ್ತು ಹೂಗಳ ಉದ್ಯಾನವಿದ್ದು ನೋಡಲು ಬಹಳ ಆಕರ್ಷಕವಾಗಿದೆ. ಇದು ಇವರ ಕನಸಿನ ಮನೆಯಾಗಿದ್ದು ಈಗಲು ಅಲ್ಲೆ ವಾಸಿಸುತ್ತಿದ್ದಾರೆ.


7. ಮೈಕಲ್ ಕ್ಲಾರ್ಕ್ :
ಮಾಜಿ ನಾಯಕ ಮತ್ತು ನಿವೃತ್ತ ಕ್ರಿಕೆಟಿಗನು 5 ಮಲಗುವ ಕೋಣೆ ಹೊಂದಿದ್ದು ಅವರ ಜೀವನ ಶೈಲಿಗೆ ಹೊಂದುವಂತಾಗಿದೆ. ಕ್ರಿಕೆಟ್ ಆಡಲು ಸಾಕಷ್ಟು ಜಾಗವನ್ನು ಹೊಂದಿದೆ. ಇದರ ಬೆಲೆ 8.5 ಮಿಲಿಯನ್ನು ಡಾಲರ್‍ಗಳು. ಈ ಅದ್ದೂರಿ ಮನೆ ಈಸ್ಟರ್ನ್‍ನ ಉಪನಗರದಲ್ಲಿದೆ.


8. ಶೇನ್ ವ್ಯಾಟ್ಸನ್ :
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತರಾದ ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ 9 ಮಿಲಿಯನ್ ಡಾಲರ್ ಮನೆ ಹೊಂದಿದ್ದಾರೆ. ಇದು ಐಷಾರಾಮಿ ವ್ಯವಸ್ತೆ ಹೊಂದಿದ್ದು ನೋಡಲು ಆಕರ್ಷಣೆ ಮತ್ತು ಪ್ರಶಂಸನೀಯ ಸ್ಥಳವಾಗಿದೆ.


9. ಗಂಗೂಲಿ :
ಕಲ್ಕತ್ತಾದ ರಾಜಮನೆತನದಲ್ಲಿ ಹುಟ್ಟರು ಇವರು 48 ಕೊಠಡಿಗಳನ್ನು ಹೊಂದಿರುವ ಮನೆಯಲ್ಲಿದ್ದು ನೋಡಲು ತುಂಬಾ ಸುಂದರವಾಗಿದೆ. ಇದು 4 ಅಂತಸ್ತಿನ ಮನೆ ಇಲ್ಲಿ 50 ಸದಸ್ಯರನ್ನು ಹೊಂದಿದೆ. ಊಟದ ಕೊಠಡಿಗಳು, ಮಲಗುವ ಕೋಣೆಗಳು ಮತ್ತು ಮಾಸ್ಟರ್ ಕೋಣೆಗಳು ತುಂಬ ಸುಂದರವಾಗಿದ್ದು ಮರದ ಪೀಠೋಪಕರಣಗಳಿಂದ ಕೂಡಿದೆ.


10. ರಿಕಿ ಪಾಂಟಿಂಗ್:
ರಿಕಿ ಅವರ ಮನೆಯು ನೋಡಲು ತುಂಬ ಸುಂದರವಾಗಿದ್ದು ಎಲ್ಲ ವ್ಯವಸ್ಥೆಯನ್ನು ಹೊಂದಿದೆ. ಇವರ ಮನೆಯಲ್ಲಿ 7 ಸಿಸಿ ಕ್ಯಾಮರ, 7 ಬೆಡ್ ರೂಮ್, ಬಿಲಿಯಡ್ರ್ಸ್ ರೂಮ್, ಪೂಲ್, ಟೆನ್ನಿಸ್ ಕೋರ್ಟ್ ಹೀಗೆ ಇನ್ನು ಹಲವಾರು ಸೌಲಭ್ಯಗಳನ್ನು ಹೊಂದಿದೆ. ಅವರು ವಾಸಿಸುವ ಐಷಾರಾಮಿ ಮನೆಯ ಚಿತ್ರವನ್ನು ನೀವು ನೋಡಬಹುದು.

ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …

 

ಸಾಯುವ ಮುನ್ನ ನೀವು ನೀವಾಗಿ ಬದುಕಿ…!

ಯಾರಿಗೆ ಯಾರು ಜೋಡಿ…?

ಅತಿಯಾದ ನಿರೀಕ್ಷೆಗಳೇ ತುಂಬಾ ನೋವು ಕೊಡೋದು…! ನಿಮ್ಮ ಲೈಫು ಹೀಗಿರಲಿ‌

ಈ ದೇವಸ್ಥಾನಕ್ಕೆ ಹೋದ್ರೆ ನಿಮ್ ಲವ್ ಸಕ್ಸಸ್ ಆಗುತ್ತೆ…!

ಯಾವಾಗಲೂ ಯಂಗ್ ಆಗಿರಲು ಇವುಗಳನ್ನು ತಿನ್ನಿ…!

ಗೊರಕೆಗೆ ಬ್ರೇಕ್ ಹಾಕಲು ಇಲ್ಲಿದೆ ದಾರಿ..!

ಅತಿಯಾದ ಜಂಕ್ ಫುಡ್ ಸೇವನೆಯಿಂದ‌ ಗರ್ಭಧಾರಣೆಗೆ ಡೇಂಜರ್.!

ಪ್ರೀತಿ ನಿವೇಧಿಸಲಾಗದ ಪ್ರೇಮಿ..! ಪ್ರೀತಿಸುತ್ತಿರುವ ಹುಡುಗಿಗೆ ಐ ಲವ್ ಯೂ ಅನ್ನದೆ ಇರುವವರು ಓದಲೇ ಬೇಕಾದ ರಿಯಲ್ ಸ್ಟೋರಿ..!

ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?

ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?

ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ‌ ಹೀಗೆ ಮಾಡಿ…!

ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!

ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?

ಬ್ರೇಕಪ್​ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!

ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?

ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...