No menu items!
9.2 C
Munich
Friday, May 1, 2026

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

Must read

ಇದು ಬಹುತೇಕ ಹುಡುಗರನ್ನು ಕಾಡೋ ಪ್ರಶ್ನೆ..! ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ..? ನಾನು ಅವಳಿಗೆ ಐ ಲವ್ ಯು ಎಂದು ಹೇಳಿ ಬಿಡಲೇ ಅಥವಾ ಇನ್ನೂ ಸ್ವಲ್ಪ ಸಮಯ ಕಾದು ನೋಡಲೇ..? ನಿಮಗೆ ಇಷ್ಟವಾಗಿರೋ ಹುಡ್ಗಿ ಆಲ್‍ರೆಡಿ ಪ್ರೀತಿಯಲ್ಲಿ ಬಿದ್ದಿದ್ದಾಳೋ ಇಲ್ಲವೋ ಅಂತ ತಿಳಿಯಬೇಕಾ..ಹಾಗಾದ್ರೆ ಮುಂದಕ್ಕೆ ಓದಿ..

ಸಾಮಾನ್ಯವಾಗಿ ಯಾವ ಹುಡ್ಗೀನು ಹುಡುಗರಷ್ಟು ಮುಕ್ತವಾಗಿ ಪ್ರೀತಿನ ನಿವೇಧಿಸಿಕೊಳ್ಳಲ್ಲ.. ಅಷ್ಟು ಸುಲಭದಲ್ಲಿ ಪ್ರೀತಿಲಿ ಬೀಳಲ್ಲ ಕೂಡ. ನೀವು ಪ್ರಪೋಸ್ ಮಾಡಿದ ಕೂಡಲೇ ಒಪ್ಪಿಕೊಳ್ಳುವುದೂ ಇಲ್ಲ..! ಬಹುತೇಕ ಹುಡ್ಗೀರು ಹುಡುಗರನ್ನು ತುಂಬಾನೇ ಸತಾಯಿಸ್ತಾರೆ..! ನೀವೂ ಪ್ರೀತಿ ಮಾಡುತ್ತಿರುವ ಹುಡ್ಗಿಗೆ ನಿಮ್ಮ ಮೇಲೂ ಪ್ರೀತಿ ಇರಬಹುದು ಆದರೆ, ಅವರಂಥೂ ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ.

ನೀವೇ ಅವಳಿಗೆ ಪ್ರಪೋಸ್ ಮಾಡ್ಬೇಕು..ಆದ್ರೆ, ಸಹಜವಾಗಿ ಕಾಡುವ ಅನುಮಾನ ಅವ್ಳು ಸಿಂಗಲ್ಲಾ ಅಥವಾ ಯಾರನ್ನಾದ್ರೂ ಪ್ರೀತಿಸ್ತಾ ಇದ್ದಾಳ ಅಂತ. ಮೊದಲು ಅವಳು ಒಂಟಿನಾ ಅನ್ನೋದು ಕನ್ಫರ್ಮ್ ಆಗ್ಬೇಕು..! ಅದಕ್ಕೆ ನೀವು ಕೆಲವುದಿನ ಅವಳನ್ನು ಸ್ಟಡಿ ಮಾಡ್ಬೇಕು..! ಅವಳ ಮಾತು, ಅವಳ ಬಾಡಿಲಾಂಗ್ವೇಜ್, ಅವಳು ಯಾವಾಗಲೂ ಎಲ್ಲಿ..? ಯಾರ ಜೊತೆ ಇರ್ತಾರೆ ಅನ್ನೋದನ್ನು ಸೂಕ್ಷ್ಮವಾಗಿ ಗಮನಿಸಬೇಕು..!

ನಿಮ್ಮ ಮನಸ್ಸಿನಲ್ಲಿರೋ ಹುಡ್ಗಿ ಯಾವಗಲೂ ತನ್ನ ಗೆಳೆತಿಯರ ಜೊತೆ ಇರ್ತಾಳಾ..? ಅವಳು ಫ್ರೆಂಡ್ಸ್ ಗೆ ಹೆಚ್ಚು ಸಮಯ ಕೊಡ್ತಾಳಾ..? ಫ್ರೆಂಡ್ಸ್ ಕರೆದಲೆಲ್ಲಾ.. ಹೋಗೋಕೆ ರೆಡಿ ಆಗಿರ್ತಾಳಾ..? ಫ್ರೆಂಡ್ಸ್ ಜೊತೆ ಇರುವಾಗ ಮೊಬೈಲ್ ಲಿ ಸಿಕ್ಕಾಪಟ್ಟೆ ಚಾಟಿಂಗ್ ಮಾಡೋದು ಬಿಟ್ಟು ಅವರಿಗೆ ತನ್ನ ಟೈಮ್ ಮೀಸಲಿಡ್ತಾ ಇದ್ದಾಳಾ..? ಹಾಗಾದ್ರೆ ಡೋಂಟ್‍ವರಿ ಅವಳಿನ್ನೂ ಸಿಂಗಲ್..!

ಬೇರೊಬ್ಬರ ಪ್ರೀತಿ ಬಗ್ಗೆ ಮಾತಾಡುವಾಗ ಅವಳ ಮುಖಭಾವ ಹೇಗಿರುತ್ತೇ..? ತನಗೂ ಒಬ್ಬ ಬಾಯ್‍ಫ್ರೆಂಡ್ ಇರ್ಬೇಕಿತ್ತು ಅನ್ನುವಂತಿರುತ್ತಾ..? ತನ್ನ ಹುಡುಗ ಹಾಗಿರ್ಬೇಕು.. ಹೀಗಿರ್ಬೇಕು ಅಂತ ಕಥೆ ಹೊಡಿತಿರ್ತಾಳಾ..? ಹೀಗಿದ್ದರೂ ಅವಳು ಸದ್ಯ ಪ್ರೀತಿ ಹುಡುಕಾಟದಲ್ಲಿದ್ದಾಳೆ ಅಂತನೇ ಅರ್ಥ…!

ಅವಳು ಎಲ್ಲಾದ್ರೂ ಹೊರಗಡೆ ಹೋಗುವಾಗ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಜೊತೆನೇ ಹೋಗ್ತಾಳಾ..? ರಜೆ ಇರುವಾಗ ಹೆಚ್ಚಾಗಿ ಮನೇಲೇ ಇರ್ತಾಳಾ..? ಎಷ್ಟೊತ್ತಿಗೆ ಫೋನ್ ಮಾಡಿದ್ರೂ ಅವಳ ಮೊಬೈಲ್ ರಿಂಗ್ ಆಗುತ್ತಾ.. ಇಲ್ಲ 5-10 ನಿಮಿಷದ ಬಳಿಕವಾದ್ರು ಮಾತಿಗೆ ಸಿಗ್ತಾಳೆ ಅಂತಾದ್ರೆ ಅವಳಿನ್ನೂ ಒಂಟಿಯಾಗಿದ್ದಾಳೆ ಎಂದು..!

ಹ್ಞೂಂ, ಅವಳು ಹೀಗೆಲ್ಲಾ ಇದ್ದಾಳೆ ಅಂದ್ರೆ ಸಿಂಗಲ್ ಅನ್ನೋದು ಪಕ್ಕಾ ಆಗುತ್ತೆ..! ಹಾಗಂತ ನೀವು ಕೂಡಲೇ ಪ್ರಪೋಸ್ ಮಾಡೋಕೆ ಆಗುತ್ತಾ..? ಇಲ್ಲ, ಅವಳಿಗೆ ನಿಮ್ಮಲ್ಲಿ ಎಂಥಾ ಭಾವನೆ ಇದೆ ಅಂತ ತಿಳ್ಕೊಬೇಕಲ್ವಾ..?
ಅವಳು ನಿಮ್ಮ ಜೊತೆ ಹೆಚ್ಚಾಗಿ ಮಾತಾಡ್ತಾಳಾ..? ನಿಮ್ಮನ್ನು ನೋಡಿ ಮುಗುಳ್ನಗ್ತಾ ಇರ್ತಾಳೆ ಅಂತಾದ್ರೆ ಎಲ್ಲೋ ಒಂದ್ ಕಡೆ ಅವಳಿಗೂ ನಿಮ್ಮ ಮೇಲೆ ಒಲವಿದೆ ಎಂಬುದು ಖಾತ್ರಿ..!
ನೀವು ಹಾಗೂ ಅವಳ ಮತ್ತಿತರ ಫ್ರೆಂಡ್ಸ್ ಹೊರಗಡೆ ಹೋಗಿರ್ತೀರಿ. ಆಗ ಅವಳು ನಿಮ್ಮ ಪಕ್ಕದಲ್ಲಿ ಅಥವಾ ನಿಮ್ಮ ಎದುರಿನಲ್ಲಿ ಕುಳಿತುಕೊಳ್ಳೋಕೆ ನೋಡ್ತಾಳಾ..! ಪದೇ ಪದೇ ನಿಮ್ಮ ಗಮನ ಸೆಳೀತಾಳ.. ವಾರೆಗಣ್ಣಲ್ಲಿ ನೋಡಿ, ಕಿರುನಗೆ ಬೀರ್ತಾಳಾ..? ನೀವು ಮಾಡಿದ ಡಬ್ಬಾ ಕಾಮಿಡಿಗೂ ನಗ್ತಾಳಾ? ಹಾಗಾದ್ರೆ ಅವಳ ಮನಸ್ಸಿನಲ್ಲಿ ನೀವಿದ್ದೀರ ಅನ್ನೋದು ನಿಶ್ಚಿತ..!

ಇನ್ನು ಜಗಳ.. ನಿಜವಾದ ಜಗಳ, ಸಿಟ್ಟಿಗೂ ಹುಸಿಕೋಪ, ಜಗಳಕ್ಕೂ ತುಂಬಾನೇ ವ್ಯತ್ಯಾಸವಿದೆ. ಅವಳು ನಿಮ್ಮೊಡನೆ ಯಾವರೀತಿ ಜಗಳ ಆಡ್ತಾಳೆ ಅನ್ನೋದು ಕೂಡ ಮುಖ್ಯ. ಅವಳು ಜಗಳ ಮಾಡುವ ರೀತಿಯಲ್ಲೇ ನಿಮಗೆ ಅರ್ಥವಾಗುತ್ತೆ ಅವಳಿಗೆ ನಿಮ್ಮಲ್ಲಿ ಪ್ರೀತಿ ಇದೆಯೇ ಇಲ್ಲ ಅಂತ..!

ನಿಮ್ಮ ಜೊತೆ ವಗುವಿನಂತೆ ಇರ್ತಾಳಾ..? ಪುಟ್ಟ ಮಗುವಿನ ರೀತಿ ಕಾಡ್ತಾಳಾ..ತರ್ಲೆ ಮಾಡ್ತಾಳ.. ನಿಮ್ಮನ್ನು ಪೀಡಿಸ್ತಾ ಇರ್ತಾಳಾ.. ಹಾಗಾದ್ರೆ ಅವಳಿನ್ನೂ ಸಿಂಗಲ್ಲೂ ನಿಮ್ಮ ಜೊತೆ ಪ್ರೀತಿ ಸಾಗರದಲ್ಲಿ ಈಜಲು ರೆಡಿ ಆಗಿದ್ದಾಳೆ ಅನ್ನೋದರಲ್ಲಿ ಅನುಮಾನವೇ ಇಲ್ಲ..!
ಆಲ್ ದಿ ಬೆಸ್ಟ್.. ನಿಮ್ಮ ಪ್ರೀತಿಗೆ ಶುಭವಾಗಲಿ..

ಕೆಲವು ಕ್ರಿಕೆಟರ್ ಗಳ ಐಷಾರಾಮಿ ಮನೆಗಳು

ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …

 

ಸಾಯುವ ಮುನ್ನ ನೀವು ನೀವಾಗಿ ಬದುಕಿ…!

ಯಾರಿಗೆ ಯಾರು ಜೋಡಿ…?

ಅತಿಯಾದ ನಿರೀಕ್ಷೆಗಳೇ ತುಂಬಾ ನೋವು ಕೊಡೋದು…! ನಿಮ್ಮ ಲೈಫು ಹೀಗಿರಲಿ‌

ಈ ದೇವಸ್ಥಾನಕ್ಕೆ ಹೋದ್ರೆ ನಿಮ್ ಲವ್ ಸಕ್ಸಸ್ ಆಗುತ್ತೆ…!

ಯಾವಾಗಲೂ ಯಂಗ್ ಆಗಿರಲು ಇವುಗಳನ್ನು ತಿನ್ನಿ…!

ಗೊರಕೆಗೆ ಬ್ರೇಕ್ ಹಾಕಲು ಇಲ್ಲಿದೆ ದಾರಿ..!

ಅತಿಯಾದ ಜಂಕ್ ಫುಡ್ ಸೇವನೆಯಿಂದ‌ ಗರ್ಭಧಾರಣೆಗೆ ಡೇಂಜರ್.!

ಪ್ರೀತಿ ನಿವೇಧಿಸಲಾಗದ ಪ್ರೇಮಿ..! ಪ್ರೀತಿಸುತ್ತಿರುವ ಹುಡುಗಿಗೆ ಐ ಲವ್ ಯೂ ಅನ್ನದೆ ಇರುವವರು ಓದಲೇ ಬೇಕಾದ ರಿಯಲ್ ಸ್ಟೋರಿ..!

ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?

ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?

ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ‌ ಹೀಗೆ ಮಾಡಿ…!

ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!

ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?

ಬ್ರೇಕಪ್​ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!

ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?

ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article