ಕೆಲಸ ಬಿಡುವಾಗ ಈ ತಪ್ಪುಗಳನ್ನು ಮಾತ್ರ ಯಾರೂ ಮಾಡ್ಬೇಡಿ ..!

Date:

ಇದು ಯಾಂತ್ರಿಕ ಜಗತ್ತು. ನಾವು-ನೀವೆಲ್ಲಾ ಬಹುತೇಕರು ಎನ್ನುವುದಕ್ಕಿಂತ ಬಹುಶಃ ಎಲ್ಲರೂ ಎನ್ನಬಹುದೇನೋ? ಎಲ್ಲರೂ ಕೆಲಸ ನೆಚ್ಚಿಕೊಂಡಿರುತ್ತೇವೆ. ಮಾಸಿಕ ವೇತನವೇ ಜೀವನಕ್ಕೆ ದಾರಿ ಆಗಿರುತ್ತದೆ.
ಕೆಲಸವನ್ನು ಒಂದೇ ಕಂಪನಿಯಲ್ಲಿ ಮಾಡುತ್ತಾ ಇರಲ್ಲ. ನಿವೃತ್ತಿವರೆಗೆ ಅಥವಾ ಸಾಯುವವರೆಗೇ ಒಂದೇ‌ ಕಡೆ ಕೆಲಸ ಮಾಡುವುದು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ಕೆಲಸದ ಬದಲಾವಣೆ, ಕಂಪನಿ ಬದಲಾವಣೆ ಎನ್ನುವುದು ಸರ್ವೇ ಸಾಮಾನ್ಯ.
ಆದರೆ, ಕೆಲಸ ಬಿಡುವಾಗ ನಾವು ಕೆಲವೊಂದನ್ನು ಫಾಲೋ ಮಾಡಬೇಕು.ತಿಳಿದೋ ತಿಳಿಯದೇನೇ ಅಂಥಾ ಕೆಲಸಗಳನ್ನು ಮಾಡಬಾರದು. ಈ ಬಗ್ಗೆ ಇಲ್ಲಿದೆ ಮಾಹಿತಿ.
* ನೀವು ಯಾರದ್ದೋ ಮೇಲಿನ ಸಿಟ್ಟಿನಿಂದ, ಕೋಪದಿಂದ ಹಿಂದೆ-ಮುಂದೆ ಯೋಚನೆ ಮಾಡದೇ ಕೆಲಸಕ್ಕೆ ರಾಜೀನಾಮೆ ನೀಡುವ ತಪ್ಪನ್ನು ಮೊದಲನೆಯದಾಗಿ ಮಾಡಲೇ ಬಾರದು. ದುಡುಕಿ ಕೆಲಸ ಬಿಡಬೇಡಿ.

*ರಿಸೈನ್ ಮಾಡಬೇಕು ಎಂದು ಕೂಡಲೇ ಮಾಡಿಬಿಡಬೇಡಿ. ಸಂಬಂಧಪಟ್ಟವರ ಜೊತೆ ಮಾತನಾಡಿ ರಿಸೈನ್ ಮಾಡಿ. ಚರ್ಚೆ ಅಗತ್ಯವೂ ಹೌದು.

* ಕೆಲಸ ಬಿಡುವುದು ಕನ್ಫರ್ಮ್ ಎಂದ ಮೇಲೆ ಹೇಗಿದ್ದರೇನೆಂದು ನಿಮ್ಮ ಮೇಲೆ ಕೆಟ್ಟ ಇಮೇಜ್ ಕ್ರಿಯೇಟ್ ಆಗುವ ರೀತಿ ವರ್ತಿಸಬೇಡಿ. ನೊಟೀಸ್ ಪಿರಿಯಡ್ ನಲ್ಲಿ ಬೇಕಾಬಿಟ್ಟಿ ಇರಬೇಡಿ. ಅನಗತ್ಯ ಜಗಳದಿಂದ ಕೆಟ್ಟವರಾಗಿ ಬೀಳ್ಕೊಳ್ಳಬೇಡಿ.

*ನೀವು ಕೆಲಸ ಬಿಡುವಾಗ ಸಂಬಂಧಿಸಿದ ಫೈಲ್, ದಾಖಲೆಗಳನ್ನು ಹ್ಯಾಂಡ್ ವೋವರ್ ಮಾಡದೇ ಇರಬೇಡಿ. ಡಿಲೀಟ್ ಮಾಡಿ ಕಾಲ್ಕೀಳ ಬೇಡಿ. ನೀವು ಎಲ್ಲವನ್ನೂ ಹ್ಯಾಂಡ್ ವೋವರ್ ಮಾಡಿ‌, ಶಿಸ್ತಿನಿಂದ ಹೊರ ನಡೆಯಿರಿ.

* ಕಂಪನಿ ಬಿಟ್ಟ ಮೇಲೆ ಆ ಕಂಪನಿ ಬಗ್ಗೆ‌ ಕೆಟ್ಟದಾಗಿ ಮಾತಾಡುವುದನ್ನು ಮಾಡಬೇಡಿ. ಅದು ಒಳ್ಳೆಯ ನಡೆಯಲ್ಲ.

* ಇವೆಲ್ಲದರ ಜೊತೆಗೆ ಭವಿಷ್ಯದ ಪ್ಲಾನ್ ಇಲ್ಲದೇ ನೀವು ಕೆಲಸಕ್ಕೆ ರಾಜೀನಾಮೆ‌ ನೀಡುವುದು ಕೂಡ ಒಳ್ಳೆಯ ಬೆಳವಣಿಗೆಯಲ್ಲ.

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...