ಕ್ರಿಕೆಟ್ ದೇವರ ಕುರಿತ ಆ 10 ಘಟನೆಗಳು..!

Date:

ಸಚಿನ್ ತೆಂಡೂಲ್ಕರ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಸಚಿನ್ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬ್ಯಾಟ್ಸ್​ಮನ್. ಕ್ರಿಕೆಟ್ ದೇವರು. ಅವರ ಬಗೆಗಿನ 10 ಸಂಗತಿಗಳು ಇಲ್ಲಿವೆ.
* 1989 ನವೆಂಬರ್ 15ರಂದು ಪಾಕಿಸ್ತಾನ ವಿರುದ್ಧ ಟೆಸ್ಟ್ ಪಂದ್ಯ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಸಚಿನ್ ತೆಂಡೂಲ್ಕರ್.
*ಸಚಿನ್ ಮೊದಲ ಏಕದಿನ ಶತಕ – ಕೊಲಂಬೊದಲ್ಲಿ ಆಸ್ಟ್ರೇಲಿಯಾ ವಿರುದ್ಧ.
*ತಮ್ಮ ಕ್ರೀಡಾ ಜೀವನದುದ್ಧಕ್ಕೂ ಟೆನಿಸ್ ಎಲ್ಬೋ ಗಾಯಕ್ಕೆ ತುತ್ತಾದ ಸಚಿನ್ 2005ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ತದಾ ಬಳಿಕ ಕ್ರಿಕೆಟ್ ಮರಳುವುದೇ ಕಷ್ಟವೆನಿಸಿತ್ತು.
*ಏಕದಿನ ವಿಶ್ವಕಪ್ ಗೆಲುವು – ತಮ್ಮ ವೃತ್ತಿ ಜೀವನದಲ್ಲಿ ದಾಖಲೆಯ 6ನೇ ವಿಶ್ವಕಪ್ ಆಡುತ್ತಿದ್ದ ಕೊನೆಗೂ ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ ಕನಸು ನನಸು ಮಾಡಿಕೊಂಡಿದ್ದರು.
*ವಿದಾಯ – ಸಚಿನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು 2013 ನವೆಂಬರ್ 14ರಂದು ವೆಸ್ಟ್‌ಇಂಡೀಸ್ ವಿರುದ್ಧ ಆಡಿದ್ದರು. ಈ ಮೂಲಕ 24 ವರ್ಷಗಳ ಕ್ರೀಡಾ ಜೀವನಕ್ಕೆ ಗುಡ್‌ಬೈ ಹೇಳಿದ್ದರು.
*ಪ್ರೀತಿಸಿದ ಹುಡುಗಿಯ ಜೊತೆ ಮದುವೆ – 1995 ಮೇ 24ರಂದು ಅಂಜಲಿ ವರಿಸಿಕೊಂಡ ಸಚಿನ್
*ಸಚಿನ್ ಓರ್ವ ಶ್ರೇಷ್ಠ ಬ್ಯಾಟ್ಸ್‌ಮನ್. ಆದರೆ ನಾಯಕನಾಗಿ ವೈಫಲ್ಯ. ಭಾರತವನ್ನು 25 ಟೆಸ್ಟ್ ಹಾಗೂ 73 ಏಕದಿನದಲ್ಲಿ ಪ್ರತಿನಿಧಿಸಿದ್ದರು.
*1999 ವಿಶ್ವಕಪ್ ಟೂರ್ನಿಯ ವೇಳೆ ಸಚಿನ್ ತಂದೆಯ ನಿಧನ. ಅಪ್ಪನ ಅಂತ್ಯಕ್ರಿಯೆ ಮುಗಿಸಿ ಕೀನ್ಯಾನ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಶತಕದ (140) ಸಾಧನೆ. ಶತಕವನ್ನು ತಂದೆಗೆ ಅರ್ಪಿಸಿದ ಸಚಿನ್.
*ಥರ್ಡ್ ಅಂಪೈರ್ ನಿರ್ಣಯದಿಂದ ರನೌಟ್ ಆದ ಮೊದಲ ಆಟಗಾರ.
*ಮೊದಲ ದ್ವಿಶತಕ (217) ಸಾಧನೆ – 1999ರಲ್ಲಿ ಅಹಮಾದಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...