ಪತ್ರಕರ್ತ ಮತ್ತು ಲೇಖಕರೂ ಆಗಿರುವ ರಘು ಕಾರ್ನಾಡ್ ತಂದೆಯಂತೆಯೇ ಪ್ರತಿಭಾವಂತರು. ಎರಡನೇ ವಿಶ್ವಯುದ್ದದ ಭಾರತದ ಕಥೆಗಳೂ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಅಂತಾರಾಷ್ಟ್ರೀಯ ಪ್ರಶಸ್ತಿ-ಪುರಸ್ಕಾರಕ್ಕೆ ರಘು ಬಾಲಿವುಡ್ ಬ್ಯುಟಿ ಸ್ವರ ಜೊತೆ ಡೆಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.
ಅಲ್ಲದೇ ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಹ ನೀಡಲಾಗಿದೆ.ಸಿನಿಮಾಗಳ ಪೂರ್ವಭಾವಿ ಪ್ರದರ್ಶನ ಮತ್ತು ಇತರ ಸಭೆ-ಸಮಾರಂಭಗಳಲ್ಲಿ ಸ್ವರ ಮತ್ತು ರಘು ಜೊತೆಜೊತೆಯಾಗಿ ಕಾರಣಿಸಿಕೊಂಡು ಗಣ್ಯಾತಿಗಣ್ಯರ ಹುಬ್ಬೇರುವಂತೆ ಮಾಡಿದೆ. ಅಲ್ಲದೇ ಇವರಿಬ್ಬರು ರೆಸ್ಟೋರೆಂಟ್‍ಗಳಲ್ಲಿ ಡಿನ್ನರ್ ಚಾಟಿಂಗ್‍ನನ್ನೂ ಅನೇಕರು ಗಮನಿಸಿದ್ದಾರೆ.