ಚಿನ್ನದ ಬೆಲೆ ಮತ್ತಷ್ಟು ಇಳಿಕೆ; ಇಂದಿನ ಬೆಲೆ ಎಷ್ಟಿದೆ ಗೊತ್ತಾ?

Date:

ಸತತ ಏರಿಕೆಗೊಂಡು ಸಾಗುತ್ತಿದ್ದ ಚಿನ್ನದ ಬೆಲೆ ಕಳೆದ ಕೆಲವು ವಹಿವಾಟುಗಳಿಂದ ಇಳಿಕೆಯತ್ತ ಮುಖಮಾಡಿದೆ. ಬುಧವಾರ (ಜೂನ್ 16) ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 47,500 ರೂಪಾಯಿಗೆ ಇಳಿಕೆಗೊಂಡಿದ್ದು, ಶುದ್ಧ ಚಿನ್ನ 10 ಗ್ರಾಂ 51,600 ರೂಪಾಯಿ ತಲುಪಿದೆ. ಇನ್ನು ಚಿನ್ನದ ಜೊತೆಗೆ ಬೆಳ್ಳಿ ಬೆಲೆಯು ಇಳಿಕೆಗೊಂಡಿದ್ದು ಕೆಜಿಗೆ 200 ರೂಪಾಯಿ ಇಳಿಕೆಗೊಂಡು 71,300 ರೂಪಾಯಿ ದಾಖಲಾಗಿದೆ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ನಗರ: ಬೆಂಗಳೂರು22ಕ್ಯಾರೆಟ್ ಚಿನ್ನ ರೂ. 45,350 (150 ರೂಪಾಯಿ ಇಳಿಕೆ)24 ಕ್ಯಾರೆಟ್ ಚಿನ್ನ ರೂ. 49,630 (160 ರೂಪಾಯಿ ಇಳಿಕೆ)ಬೆಳ್ಳಿ ದರ: ರೂ. 71,300

ನಗರ: ಮೈಸೂರು22ಕ್ಯಾರೆಟ್ ಚಿನ್ನ ರೂ. 45,350 (150 ರೂಪಾಯಿ ಇಳಿಕೆ)24 ಕ್ಯಾರೆಟ್ ಚಿನ್ನ ರೂ. 49,630 (160 ರೂಪಾಯಿ ಇಳಿಕೆ)ಬೆಳ್ಳಿ ದರ: ರೂ. 71,300

ನಗರ: ಮಂಗಳೂರು22ಕ್ಯಾರೆಟ್ ಚಿನ್ನ ರೂ. 45,350 (150 ರೂಪಾಯಿ ಇಳಿಕೆ)24 ಕ್ಯಾರೆಟ್ ಚಿನ್ನ ರೂ. 49,630 (160 ರೂಪಾಯಿ ಇಳಿಕೆ)ಬೆಳ್ಳಿ ದರ: ರೂ. 71,300

 

 

 

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...