ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪಕ್ಷದ ಪ್ರತಿನಿಧಿಗಳ ಪರವಾಗಿ ಪ್ರಚಾರ ಮಡುತ್ತಿದ್ದಾರೆ ಆದರೆ ಇತ್ತಿಚ್ಚಿಗೆ ಯಡಿಯೂರಪ್ಪ ಅವರು ಜಾತಿ ಹೆಸರುಹೇಳಿಕೊಂಡು ಮತಕೇಳುತ್ತಾರೆ ಅದು ತಪ್ಪು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್ ಅವರನ್ನು ಭೇಟಿ ಮಾಡಿ ದೂರು ನೀಡಿದರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‍ನ ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೋಕಾಕ್ ಉಪ ಚುನಾವಣೆ ಪ್ರಚಾರದ ವೇಳೆ ಲಿಂಗಾಯಿತ ಸಮುದಾಯ ಬಿಜೆಪಿಗೆ ಮತ ಹಾಕಬೇಕೆಂದು ಮನವಿ ಮಾಡಿದ್ದರು .
ಜಾತಿ ಆಧಾರದ ಮೇಲೆ ಮತ ಕೇಳುವುದು ತಪ್ಪು ಎಂದು ದೂರು ನೀಡಿದ್ದೆನೆ. ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸಂಜೀವ್‍ಕುಮಾರ್ ಇಂದು ಭೇಟಿ ನೀಡಿದ್ದ ವೇಳೆ ತಿಳಿಸಿದ್ದಾರೆ