ಜೂನ್ 29ರ ಚಿನ್ನದ ಬೆಲೆ ಹೀಗಿದೆ

Date:

ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಮಂಗಳವಾರ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. ಹಲವು ರಾಜ್ಯಗಳಲ್ಲಿ ಕೊರೊನಾ ನಿರ್ಬಂಧಗಳು ಸಡಿಲಿಕೆಯಾದ ನಂತರ ಚಿನ್ನದ ವಹಿವಾಟು ಕೊಂಚ ಚೇತರಿಸಿಕೊಂಡಿದೆ.
ಜೂನ್ ತಿಂಗಳಿನಲ್ಲಿ ದೇಶದಲ್ಲಿ ಚಿನ್ನದ ವಹಿವಾಟು ಕುಸಿತ ಕಂಡಿತ್ತು. ತಿಂಗಳಾಂತ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಜೂನ್ 29ರಂದು ಕೆಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ಕೆಲವೆಡೆ ಕೊಂಚ ಬೆಲೆ ಏರಿಕೆ ದಾಖಲಾಗಿದೆ. ಈ ಬದಲಾವಣೆಗಳೊಂದಿಗೆ, ಪ್ರಸ್ತುತ ನವದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,150 ರೂ ಹಾಗೂ ಅಪರಂಜಿ ಚಿನ್ನದ ಬೆಲೆ 50,250 ರೂಗೆ ತಲುಪಿದೆ. ಬೆಳ್ಳಿ ಬೆಲೆ ಅಲ್ಪ ಏರಿಕೆ ಕಂಡಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.43%ರಷ್ಟು ಇಳಿಕೆಯಾಗಿ 1,770.81 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.54%ರಷ್ಟು ಇಳಿಕೆಯಾಗಿ 25.97 ಯುಎಸ್ ಡಾಲರ್ ಆಗಿದೆ. ಭಾರತದ ಪ್ರಮುಖ ನಗರಗಳಲ್ಲಿನ ಜೂನ್ 29ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ…

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 29: 44,110 ರೂ (-) 48,110 ರೂ (-)
ಜೂನ್ 28: 44,110 ರೂ (-) 48,110 ರೂ (-)
ಜೂನ್ 27: 44,110 ರೂ (10 ರೂ ಏರಿಕೆ) 48,110 ರೂ (10 ರೂ ಏರಿಕೆ)
ಜೂನ್ 26: 44,100 ರೂ (100 ರೂ ಏರಿಕೆ) 48,100 ರೂ (100 ರೂ ಏರಿಕೆ)
ಜೂನ್ 25: 44,000 ರೂ (-) 48,000 ರೂ (-)
ಜೂನ್ 24: 44,000 ರೂ (100 ರೂ ಇಳಿಕೆ) 48,000 ರೂ (110 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (100 ರೂ ಏರಿಕೆ)

 

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 29: 46,150 ರೂ (-) 50,250 ರೂ (-)
ಜೂನ್ 28: 46,150 ರೂ (110 ರೂ ಇಳಿಕೆ) 50,250 ರೂ (60 ರೂ ಇಳಿಕೆ)
ಜೂನ್ 27: 46,260 ರೂ (10 ರೂ ಏರಿಕೆ) 50,310 ರೂ (10 ರೂ ಏರಿಕೆ)
ಜೂನ್ 26: 46,250 ರೂ (100 ರೂ ಏರಿಕೆ) 50,300 ರೂ (50 ರೂ ಏರಿಕೆ)
ಜೂನ್ 25: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)
ಜೂನ್ 24: 46,150 ರೂ (100 ರೂ ಇಳಿಕೆ) 50,250 ರೂ (90 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 68,000 ರೂಪಾಯಿ (100 ರೂ ಏರಿಕೆ)

ಚೆನ್ನೈನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಜೂನ್ 29: 44,350 ರೂ (50 ರೂ ಇಳಿಕೆ) 48,400 ರೂ (40 ರೂ ಇಳಿಕೆ)
ಜೂನ್ 28: 44,400 ರೂ (60 ರೂ ಇಳಿಕೆ) 48,440 ರೂ (60 ರೂ ಇಳಿಕೆ)
ಜೂನ್ 27: 44,460 ರೂ (10 ರೂ ಏರಿಕೆ) 48,500 ರೂ (10 ರೂ ಏರಿಕೆ)
ಜೂನ್ 26: 44,450 ರೂ (100 ರೂ ಏರಿಕೆ) 48,490 ರೂ (90 ರೂ ಏರಿಕೆ)
ಜೂನ್ 25: 44,350 ರೂ (50 ರೂ ಇಳಿಕೆ) 48,400 ರೂ (40 ರೂ ಇಳಿಕೆ)
ಜೂನ್ 24: 44,400 ರೂ (150 ರೂ ಇಳಿಕೆ) 48,440 ರೂ (160 ರೂ ಇಳಿಕೆ)
ಬೆಳ್ಳಿ: 1 ಕೆ.ಜಿಗೆ 73,300 ರೂಪಾಯಿ (200 ರೂ ಇಳಿಕೆ)

Share post:

Subscribe

spot_imgspot_img

Popular

More like this
Related

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ: ಶಿವಾನಂದ ಪಾಟೀಲ್

ಮುಂಗಾರು ಬೆಳೆಗೆ ಈರುಳ್ಳಿ ಬೆಳೆ ಹಾನಿ; ಪಿಡಿಪಿಎಸ್‌ ಅಡಿ ಖರೀದಿಗೆ ಯತ್ನ:...

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್

ಎಲ್ಲಾ ರಾಜ್ಯಗಳ ಸರ್ಕಾರಗಳು ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...