ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ..!

0
75

ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ಕೆ..!
ಅಬುಧಾಬಿ : IPL ನ ಇಂದಿನ‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿವೆ. ಟಾಸ್ ಗೆದ್ದ ಕೆಕೆಆರ್ ನಾಯಕ‌ ಇಯಾನ್ ಮಾರ್ಗನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ನಾಯಕತ್ವ ಕ್ಕೆ ಗುಡ್ ಬೈ ಹೇಳಿದ್ದು , ಈ ಪಂದ್ಯ ಕೆಕೆಆರ್ ನಾಯಕನಾಗಿ ಮಾರ್ಗನ್ ಗೆ ಮೊದಲ ಪಂದ್ಯ.

ಮುಂಬೈ ಇಂಡಿಯನ್ಸ್ : ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ’ಕಾಕ್ (ವಿಕೆಟ್‌ಕೀಪರ್‌), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೈರೊನ್ ಪೊಲಾರ್ಡ್, ಕ್ರುಣಾಲ್ ಪಾಂಡ್ಯ, ನೇಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.

ಕೋಲ್ಕತ್ತಾ ನೈಟ್ ರೈಡರ್ಸ್ : : ರಾಹುಲ್ ತ್ರಿಪಾಠಿ, ಶುಭಮನ್ ಗಿಲ್, ನಿತೀಶ್ ರಾಣಾ, ಐಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌), ಆಂಡ್ರೆ ರಸೆಲ್, ಕ್ರಿಸ್ ಗ್ರೀನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಪ್ರಸಿಧ್ ಕೃಷ್ಣ.

KKR ನಾಯಕತ್ವಕ್ಕೆ ದಿನೇಶ್ ಕಾರ್ತಿಕ್ ಗುಡ್ ಬೈ..!‌ಹೊಸ ನಾಯಕ ಯಾರು?

ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಫಾರ್ಮ್‌ನಿಂದ ಪರಿತಪಿಸುತ್ತಿರುವ ದಿನೇಶ್‌ ಕಾರ್ತಿಕ್‌ ಬ್ಯಾಟಿಂಗ್‌ ಕಡೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಕೋಲ್ಕತಾ ನೈಟ್‌ ರೈಡರ್ಸ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ.‌ ಇಯಾನ್‌ ಮಾ ರ್ಗನ್‌ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಇಂದು ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತಾ ಶೇಖ್ ಜಾಹೇದ್‌ ಮೈದಾನದಲ್ಲಿ ಹೋರಾಡಲಿದೆ.

ಕೋಲ್ಕತಾ ನೈಟ್‌ ರೈಡರ್ಸ್ ತಂಡದ ಸಿಇಓ ವೆಂಕಿ ಮೈಸೂರ್‌ ಈ ಬಗ್ಗೆ ಮಾತನಾಡಿ, “ತಂಡಕ್ಕೆ ಯಾವಾಗಲೂ ಮೊದಲ ಸ್ಥಾನ ನೀಡುವ ದಿನೇಶ್ ಕಾರ್ತಿಕ್ ರಂಥಾ ನಾಯಕರನ್ನು ಹೊಂದಲು ನಾವು ಅದೃಷ್ಟಶಾಲಿಗಳು. ಅವರ ರೀತಿಯಲ್ಲಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಧೈರ್ಯ ಬೇಕು. ಅವರ ನಿರ್ಧಾರದಿಂದ ನಮಗೆ ಆಶ್ಚರ್ಯವಾಗಿದ್ದರೂ, ನಾವು ಅವರ ಬಗ್ಗೆ ಗೌರವ ಹೊಂದಿದ್ದೇವೆ ಹಾಗೂ ಶುಭಾಶಯಗಳು ಎಂದು ಹೇಳಿದ್ದಾರೆ ಉಪ-ನಾಯಕರಾಗಿರುವ 2019 ರ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ಅವರು ತಂಡವನ್ನು ಮುನ್ನಡೆಸಲು ಸಿದ್ಧರಿರುವುದು ನಮ್ಮ ಅದೃಷ್ಟ,” ಎಂದು ಕೂಡ ತಿಳಿಸಿದ್ದಾರೆ.

 

ನ್ನು 12 ವಾರ TRPಗೆ ಬ್ರೇಕ್..! ಕಾರಣ ಏನ್ ಗೊತ್ತಾ?

ಪ್ರತಿವಾರ ಎಲ್ಲಾ ಚಾನಲ್ ಗಳ ಟಿ ಆರ್ ಪಿ ಅಂದ್ರೆ ಟೆಲಿವಿಷನ್ ರೇಟಿಂಗ್ ಪಾಯಿಂಟ್ ಬರುತ್ತಿತ್ತು. ಯಾವ್ಯಾವ ಚಾನಲ್ ಗಳು ಎಷ್ಟೆಷ್ಟು ಪಾಯಿಂಟ್ ಹೊಂದಿವೆ ಎಂದು ತಿಳಿಯುವ ಕುತೂಹಲ ಎಲ್ಲರದ್ದು. ಆದರೆ, ಇನ್ನು 12 ವಾರಗಳ ಕಾಲ ಟಿ ಆರ್ ಪಿ ಬರುವುದಿಲ್ಲ.
ಗೋಲ್ ಮಾಲ್ ಆರೋಪಕ್ಕೆ ಗುರಿಯಾಗಿರುವ ವಾಹಿನಿಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಪ್ರೇಕ್ಷಕರ ಸಂಶೋಧನಾ ಪ್ರಸಾರ ಪರಿಷತ್ ( ಬಿ ಎ ಆರ್ ಸಿ ) ವಾರದ ರೇಟಿಂಗ್ ನಿರ್ಧರಿಸುವ ಹಾಲಿ ಪದ್ಧತಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಜನರ ಮತ್ತು ಕಂಪನಿಗೋ ವಿಶ್ವಾಸಾರ್ಹತೆಗಳಿಸಬೇಕಾದ ಟಿ ಆರ್ ಪಿ ವ್ಯವಸ್ಥೆಯು ಗೋಲ್ ಮಾಲ್ ಆರೋಪಕ್ಕೆ ಗುರಿಯಾಗಿದೆ. ಇದನ್ನು ಸರಿಪಡಿಸಿ, ನಂಬಿಕೆ ಪುನರ್ ಸ್ಥಾಪಿಸುವ ಜವಬ್ದಾರಿ ತಮ್ಮ ಮೇಲಿದೆ. ನಿಖರ ಸಂಖ್ಯಾಶಾಸ್ತ್ರೀಯ ನಿಯಮಗಳನ್ನು ಅಳವಡಿಸಿ‌, ತಿರುಚುವಿಕೆಗೆ ಆಸ್ಪದ ಇಲ್ಲದ ರೀತಿಯಲ್ಲಿ ಕೈಗೊಳ್ಳಬಹುದಾದ ತಾಂತ್ರಿಕ ಕ್ರಮಗಳ ಬಗ್ಗೆ ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲೇ ಅದಕ್ಕೊಂದು ಬಿಗಿ ನಿಯಮ ಅಳವಡಿಸಲಾಗುವುದು ಎಂದು ಬಾರ್ಕ್ ತಿಳಸಿದ್ದು ಈ‌ ಹಿನ್ನೆಲೆಯಲ್ಲಿ 12 ವಾರಗಳ ಕಾಲ ಟಿ ಆರ್ ಪಿ ಸಿಗುತ್ತಿಲ್ಲ.

ಕಾನ್ಫಿಡೆನ್ಸ್ ಹೆಚ್ಚಿಸಿಕೊಳ್ಳಲು ಟಿಪ್ಸ್ ..!

ಗೆಲುವು, ಯಶಸ್ಸಿಗೆ ಮುಖ್ಯವಾದುದು ಆತ್ಮವಿಶ್ವಾಸ.‌ಆದ್ರೆ ನಮ್ಮ ಮೇಲೆ ನಮಗೆ ಆತ್ಮವಿಶ್ವಾಸ ಇಲ್ದೆ ಇದ್ರೆ ಅದು ನಮ್ಮ ಸೋಲಿಗೆ ಕಾರಣ‌. ಆತ್ಮವಿಶ್ವಾಸವೇ ಗೆಲುವಿನ ಮೊದಲ ಹಾದಿ. ಹಾಗಾದ್ರೆ ಈ ಆತ್ಮವಿಶ್ವಾಸ, ಕಾನ್ಫಿಡೆನ್ಸ್ ಹೆಚ್ಚಿಸಿಕೊಳ್ಳೋದು ಹೇಗೆ?

* ಮೊದಲು ನಾವು ಕಂಫರ್ಟ್ ಆಗಿರ್ಬೇಕು. ನಮಗೆ ಒಪ್ಪುವ ,ಹಿಡಿಸುವ ಡ್ರೆಸ್ ಹಾಕ್ಬೇಕು.

*ನಿಮಗಾದಷ್ಟು ಮಟ್ಟಿಗೆ ಇನ್ನೊಬ್ಬರಿಗೆ ಸಹಾಯ ಮಾಡಿ.‌ಆಗ ನಿಮ್ಮ ಆತ್ಮವಿಶ್ವಾಸ ಹೆಚ್ಚೋದು ಕನ್ಫರ್ಮ್.

* ವ್ಯಾಯಾಮದಿಂದ ಮಾನಸಿಕ ಆರೋಗ್ಯ ಕೂಡ ವೃದ್ಧಿಸುತ್ತದೆ. ಆರೋಗ್ಯವಾಗಿದ್ದರೆ ಆತ್ಮವಿಶ್ವಾಸ ಹೆಚ್ಚುತ್ತದೆ‌.

*ನಿಮ್ಮ ಸಾಮಾರ್ಥ್ಯ ಮತ್ತು ದೌರ್ಬಲ್ಯ ತಿಳಿದು‌ ಪಟ್ಟಿ ಮಾಡಿಕೊಳ್ಳಿ ‌. ದೌರ್ಬಲ್ಯವನ್ನು ಸಾಮರ್ಥ್ಯವನ್ನಾಗಿ ಪರಿವರ್ತಿಸಿಕೊಳ್ಳಿ. ಆಗ ನಿಮ್ಮ ಮೇಲೆ ನಿಮಗೆ ಆತ್ಮವಿಶ್ವಾಸ ಬಂದೇ ಬರುತ್ತದೆ.

* ಕೇಳಿಸಿಕೊಳ್ಳುವುದು, ಅಧ್ಯಯನ ಹೊಸತನ, ಕಲಿಕೆ ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ.

ಆರ್ ಸಿ ಬಿ vs ಕಿಂಗ್ಸ್ ಇಲೆವೆನ್ : ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ; ಪಂಜಾಬ್ ತಂಡದಲ್ಲಿ ಮಹತ್ವದ ಬದಲಾವಣೆ..!

ಶಾರ್ಜಾ : 13ನೇ ಆವೃತ್ತಿ IPL ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ.
ಶಾರ್ಜಾ : 13 ನೇ ಆವೃತ್ತಿ IPL ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗುತ್ತಿವೆ.

ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪ್ರಸಕ್ತ ಆವೃತ್ತಿಯಲ್ಲಿ ಆಡಿದ 7 ಪಂದ್ಯಗಳಿಂದ ಐದರಲ್ಲಿ ಜಯ ಸಾಧಿಸಿದ್ದು, ಒಟ್ಟು 10 ಅಂಕಗಳೊಂಡಿಗೆ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡ ಆಡಿದ ಏಳು ಪಂದ್ಯಗಳಿಂದ ಗೆದ್ದಿರುವುದು ಕೇವಲ ಒಂದೇ ಒಂದು ಪಂದ್ಯ, ಆರ್‌ಸಿಬಿ ವಿರುದ್ಧ ಎಂಬುದು ವಿಶೇಷ. ಕೇವಲ ಎರಡು ಅಂಕಗಳೊಂದಿಗೆ ಪಂಜಾಬ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಆರ್ ಸಿಬಿ ಈ ಹಿಂದಿನ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಪಂಜಾಬ್ ಗೆದ್ದಿತ್ತು.

ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.‌ಈ ಪಂದ್ಯದಲ್ಲಿ ಆರ್ ಸಿಬಿ ಗೆದ್ದರೆ ಅಂಕಪಟ್ಟಿಯಲ್ಲಿ 2 ನೇ ಸ್ಥಾನಕ್ಕೇರಲಿದೆ. ಪಂಜಾಬ್ ಫ್ಲೇ ಆಫ್ ಆಸೆ ಜೀವಂತವಾಗಿಸಿಕೊಳ್ಳಲು ಈ ಪಂದ್ಯ ಗೆಲ್ಲಲೇ ಬೇಕು. ಕನ್ನಡಿಗ ರಾಹುಲ್ ನೇತೃತ್ವದ ಪಂಜಾಬ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.‌ ಕ್ರಿಸ್ ಗೇಲ್ ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಲಿದ್ದಾರೆ.

Kings XI Punjab (Playing XI): Chris Gayle, KL Rahul(w/c), Mayank Agarwal, Nicholas Pooran, Glenn Maxwell, Deepak Hooda, Chris Jordan, Murugan Ashwin, Mohammed Shami, Ravi Bishnoi, Arshdeep Singh
Royal Challengers Bangalore (Playing XI): Devdutt Padikkal, Aaron Finch, Virat Kohli(c), AB de Villiers(w), Washington Sundar, Shivam Dube, Chris Morris, Isuru Udana, Navdeep Saini, Mohammed Siraj, Yuzvendra Chahal

ಕೊಹ್ಲಿಗೆ ಆಪ್ತ ಸ್ನೇಹಿತನೇ ದೊಡ್ಡ ತಲೆನೋವು..!

ಶಾರ್ಜಾ : 13 ನೇ ಆವೃತ್ತಿ IPL ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗುತ್ತಿವೆ.
ಆರ್ ಸಿ ಬಿ ನಾಯಕನಿಗೆ ಗೆಳೆಯನೇ ಇಂದು ದೊಡ್ಡ ತಲೆನೋವು .
ಆರ್ ಸಿ ಬಿ ನಾಯಕ ವಿರಾಟ್ ಕೊಹ್ಲಿ‌ ಮತ್ತು ಪಂಜಾಬ್ ನಾಯಕ ಕೆ.ಎಲ್‌ರಾಹುಲ್ ಆತ್ಮೀಯ ಗೆಳೆಯರು.
ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪ್ರಸಕ್ತ ಆವೃತ್ತಿಯಲ್ಲಿ ಆಡಿದ 7 ಪಂದ್ಯಗಳಿಂದ ಐದರಲ್ಲಿ ಜಯ ಸಾಧಿಸಿದ್ದು, ಒಟ್ಟು 10 ಅಂಕಗಳೊಂಡಿಗೆ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಕಿಂಗ್ಸ್ ಇಲೆವೆನ್‌ ಪಂಜಾಬ್‌ ತಂಡ ಆಡಿದ ಏಳು ಪಂದ್ಯಗಳಿಂದ ಗೆದ್ದಿರುವುದು ಕೇವಲ ಒಂದೇ ಒಂದು ಪಂದ್ಯ, ಆರ್‌ಸಿಬಿ ವಿರುದ್ಧ ಎಂಬುದು ವಿಶೇಷ. ಕೇವಲ ಎರಡು ಅಂಕಗಳೊಂದಿಗೆ ಪಂಜಾಬ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಆರ್ ಸಿಬಿ ಈ ಹಿಂದಿನ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಪಂಜಾಬ್ ಗೆದ್ದಿತ್ತು. ಪಂಜಾಬ್ ಗೆದ್ದಿರುವುದು ಪಂಜಾಬ್ ಮಾತ್ರ‌..!
ಹೀಗಾಗಿ ಕೊಹ್ಲಿಗೆ ಸ್ನೇಹಿತ ರಾಹುಲ್ ಮತ್ತು ಟೀಮೇ ತಲೆನೋವಾಗಿದೆ.

 

LEAVE A REPLY

Please enter your comment!
Please enter your name here