ಭಾರತ ಹಾಗೂ ಆಸ್ಟ್ರೇಲಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನ ಅದು ಗಾಯಗೊಂಡ ಉಮೇಶ್ ಯಾದವ್ ಮುಂದಿನ ಪಂದ್ಯವನ್ನು ಆಡಲು ಆಗದ ಕಾರಣ ಅವರಿಗೆ ಸಂಪೂರ್ಣ ಗುಣಮುಖರಾಗಲು ಕಾಲವಕಾಶ ಬೇಕಾಗುತ್ತದೆ ಹಾಗಾಗಿ ಕೊನೆಯೆರಡು ಪಂದ್ಯದಲ್ಲಿ ದಿನೇಶ್ ಯಾದವ್ ಹೊರಗುಳಿದಿದ್ದಾರೆ.
ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಅವರ ಬದಲಿ ಆಟಗಾರನ ಆಯ್ಕೆಯಲ್ಲಿ ಟಿ ನಟರಾಜನ್ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ.ಟಿ ನಟರಾಜನ್ ಈ ಮೊದಲು ಸೀಮಿತ ಓವರ್‌ಗಳ ಸರಣಿಯಲ್ಲಿ ಏಕದಿನ ಹಾಗೂ ಟಿ20 ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಇದರಲ್ಲಿ ಗಮನಾರ್ಹವಾದ ಪ್ರದರ್ಶನ ತೋರಿದ ನಟರಾಜನ್ ತಂಡದಲ್ಲಿ ಭರವಸೆಯನ್ನು ಮೂಡಿಸಿದರು. ಇದೀಗ ಟೆಸ್ಟ್ ಸ್ಕ್ವಾಡ್‌ನಲ್ಲಿಯೂ ನಟರಾಜನ್ ಅವಕಾಶವನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.