ಡಿಸಿಎಂ ಹುದ್ದೆಗೆ ವಿಸಿಟಿ ದೇವಿಯವರ ಕಣ್ಣಿದೆ ಎಂಬ ಸುದ್ದಿಯನ್ನು ಒಂದು ಖಾಸಗಿ ಮಾಧ್ಯಮ ಸುದ್ದಿ ಮಾಡಿದ್ದು ಹಾಗೂ ಅವರ ಕಾರನ್ನು ಕೂಡ ಅವರು ಹಿಂತಿರುಗಿಸಿದ್ದಾರೆ ಸರ್ಕಾರಕ್ಕೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ .
ಇದಕ್ಕೆ ಸ್ವತಃ ಸಿಟಿ ರವಿಯವರೇ ಪ್ರತಿಕ್ರಿಯಿಸಿದರು ನನಗೆ ಯಾವುದೇ ಅಸಮಾಧಾನ ಇಲ್ಲ ಎಲ್ಲಾ ನೀವೇ ತಿಳಿದುಕೊಳ್ಳುತ್ತಿದ್ದಾರೆ ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು ಅಷ್ಟೇ ಬೇರೇನೂ ಕಾರಣವಲ್ಲ .ನನಗೆ ಪಕ್ಷದ ಮೇಲೆ ಗೌರವವಿದೆ ಅದಕ್ಕೆ ಯಾರೂ ನನಗೆ ಸರ್ಟಿಫಿಕೇಟ್ ನೀಡುವ ಅವಶ್ಯಕತೆ ಇಲ್ಲ ಎಂದರು . ಆದರೆ ಬಿಜೆಪಿ ವಲಯದಲ್ಲಿ ಸಿಟಿ ರವಿ ಅವರು ರಾಜೀನಾಮೆ ಕೊಡಬಹುದು ಹಾಗೂ ಅವರಿಗೆ ಅಸಮಾಧಾನವಾಗಿದೆ ಎಂಬ ಮಾತುಗಳು ಹರಿದಾಡ್ತಿದೆ .