ಡ್ಯಾನ್ಸ್ ಡ್ಯಾನ್ಸ್… ಕೊಹ್ಲಿ ಡ್ಯಾನ್ಸ್..! ಫಿಲ್ಡ್ ನಲ್ಲಿ ಮೈ ಮರೆತ ವಿರಾಟ್.. ಹೇಗಿತ್ತು ಸ್ಟೆಪ್ಪು..? ವಿಡಿಯೋ ನೋಡಿ

Date:

ಡ್ಯಾನ್ಸ್ ಡ್ಯಾನ್ಸ್ಕೊಹ್ಲಿ ಡ್ಯಾನ್ಸ್..! ಫಿಲ್ಡ್ ನಲ್ಲಿ ಮೈ ಮರೆತ ವಿರಾಟ್.. ಹೇಗಿತ್ತು ಸ್ಟೆಪ್ಪು..? ವಿಡಿಯೋ ನೋಡಿ

ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲೇ ಇರಲಿ, ಫೀಲ್ಡಿಂಗ್ ನಲ್ಲೇ ಇರಲಿ ಸದಾ ಆಕ್ಟಿವ್ ಆಗಿ ಅಗ್ರೆಸಿವ್ ಆಗಿ ಇರ್ತಾರೆ.. ಜೊತೆಗೆ ಬರೀ ಆಟಕ್ಕೆ ಸೀಮಿತವಾಗದೆ ತನ್ನ ಸಹ ಆಟಗಾರರೊಂದಿಗೆ ಮಾತುಕತೆಯಾಡುತ್ತ, ನಗುತ್ತ ಇರ್ತಾರೆ.. ಈ ನಡುವೆ ಫೀಲ್ಡ್ ನಲ್ಲಿ ಡ್ಯಾನ್ಸ್ ಕೂಡ ಮಾಡೋಕೆ ಶುರು ಮಾಡಿ ಬಿಟ್ಟಿದ್ದಾರೆ.. ಅದು ಮೈಕಲ್ ಚಾಕ್ಸನ್ ಸಹ ನಾಚುವಂತೆ ಅಂದ್ರೆ ನೀವು ನಂಬ್ಲೇಬೇಕು

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಸ್ಲೀಪ್ನಲ್ಲಿ ಫೀಲ್ಡಿಂಗ್ಮಾಡುತ್ತಿದ್ದ ವಿರಾಟ್ ಯಾವುದೇ ಟೆನ್ಷನ್ಇಲ್ಲದೆ ಡ್ಯಾನ್ಸ್ಸ್ಟೆಪ್ಸ್ ಹಾಕಿದ್ದಾರೆ.. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಜೊತೆಗೆ ಕೊಹ್ಲಿ ಸ್ಟೆಪ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ..

 

View this post on Instagram

 

A post shared by Funnirvana (@funnirvana) on

Share post:

Subscribe

spot_imgspot_img

Popular

More like this
Related

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ

ಶ್ರೀರಾಮನವಮಿ ಅಂಗವಾಗಿ ಮಾಂಸ ಮಾರಾಟ ನಿಷೇಧ: ಮಾರ್ಚ್ 27ರಂದು ಕಟ್ಟುನಿಟ್ಟಿನ ಆದೇಶ ಬೆಂಗಳೂರು:...

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ

ಕಾಂಗ್ರೆಸ್ ಮುಖಂಡನ ಮೇಲೆ ಕೊಲೆ ಯತ್ನ: ಚಾಕು ಇರಿದು ದುಷ್ಕರ್ಮಿಗಳು ಪರಾರಿ ಕಾರವಾರ:...

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ!

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಏರಿಕೆ; ಇಂದಿನ ರೇಟ್ ಇಷ್ಟಿದೆ ನೋಡಿ! ಬೆಂಗಳೂರು:...

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು...