No menu items!
8 C
Munich
Wednesday, April 15, 2026

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರ

Must read

ಇರಾನ್–ಇಸ್ರೇಲ್ ಯುದ್ಧ: ಬೆಳಗಾವಿಯಲ್ಲಿ ಪೆಟ್ರೋಲ್ ಪಂಪ್ʼಗಳ ಮುಂದೆ ಜನಸಾಗರಬೆಳಗಾವಿ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಇದೀಗ ರಾಜ್ಯದ ಬೆಳಗಾವಿ ನಗರದಲ್ಲೂ ಗೋಚರಿಸುತ್ತಿದೆ.ಪೆಟ್ರೋಲ್ ಅಭಾವ ಉಂಟಾಗುವ ಆತಂಕದ ಹಿನ್ನೆಲೆಯಲ್ಲಿ, ನಗರದ ವಿವಿಧ ಪೆಟ್ರೋಲ್ ಪಂಪ್ಗಳ ಮುಂದೆ ಜನಸಾಗರ ಕಾಣಿಸಿಕೊಂಡಿದೆ.ಗ್ಯಾಸ್ನಂತೆ ಪೆಟ್ರೋಲ್ ಕೊರತೆ ಎದುರಾಗಬಹುದು ಎಂಬ ಭೀತಿಯಿಂದ ಜನರು ರಾತ್ರೋರಾತ್ರಿ ಪಂಪ್ಗಳಿಗೆ ತೆರಳಿ ತಮ್ಮ ವಾಹನಗಳಿಗೆ ಟ್ಯಾಂಕ್ ಫುಲ್ ಮಾಡಿಸಿಕೊಳ್ಳುತ್ತಿದ್ದಾರೆ.ಸೆಲ್, ಭಾರತ್ ಪೆಟ್ರೋಲಿಯಂ ಮತ್ತು ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ಗಳ ಮುಂದೆ ಬೈಕ್ ಮತ್ತು ಕಾರುಗಳ ದೀರ್ಘ ಸಾಲುಗಳು ಕಂಡುಬಂದಿವೆ.ವಾಹನಗಳು ಸಾಲಾಗಿ ನಿಂತಿದ್ದು, ಪೆಟ್ರೋಲ್ ಪಡೆಯಲು ಜನರು ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

- Advertisement -spot_img

More articles

- Advertisement -spot_img

Latest article