ಕೆಲವು ನಟಿಮಣಿಯರು ಎಲ್ಲವನ್ನು ಖುಲ್ಲಂಖುಲ್ಲಾವಾಗಿ ಹೇಳಿಕೊಳ್ಳುತ್ತಾರೆ. ಅವರಿಗೆ ‘ಆ’ ಬಗ್ಗೆ ಹೇಳುವುದು ಕೂಡ ಮುಜುಗರವಿಲ್ಲ. ಮುಕ್ತವಾಗಿ ‘ ಆ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ನಾಲ್ಕು ಗೋಡೆಗಳ ನಡುವೆ ನಡೆಯುವ ‘ ಆ ‘ ಗುಟ್ಟಿನ ವಿಚಾರವನ್ನು ನಾಲ್ಕು ಜನರ ನಡುವೆ ಆರಾಮಾಗಿ ಮಾತನಾಡುತ್ತಾರೆ. ಆ ಬಗ್ಗೆ ಮಾತಾನಾಡುವಾಗ ಅವರು ಯಾರು ಏನಂತಾರೋ ಎಂಬ ಯಾವುದೇ ರೀತಿಯ ನಾಚಿಕೆ ಕೂಡ ಇಲ್ಲದೆ ಬಿಂದಾಸ್ ಆಗಿ ಸೀಕ್ರೆಟ್ ರಿವೀಲ್ ಮಾಡುತ್ತಾರೆ..ಅದನ್ನು ಪಡ್ಡೆ ಹುಡುಗರ ನಿದ್ದೆ ಗೆಡುವಂತೆ ನೇರಾನೇರವಾಗಿ ಮಾತಾಡುತ್ತಾರೆ….ಸಾಮಾನ್ಯರು ಬೆಡ್ ರೂಮ್ ಸೀಕ್ರೆಟ್ ಮಡಿವಂತಿಕೆಯಾಗಿ ಪರಿಗಣಿಸಿದರೆ ಕೆಲವು ಸೆಲೆಬ್ರಿಟಿಗಳಿಗದು ಯಾವುದೇ ಸಂಕೋಚದ ವಿಷಯವಲ್ಲ..
ಹೀಗೆ ಎಷ್ಟೋ ನಟಿಯರು ಅದರ ಬಗ್ಗೆ ಓಪನಪ್ ಆಗಿದ್ದಾರೆ..ಬಿಚ್ಚಮ್ಮಗಳು ಬಿಚ್ಚು ಮಾತಿನಿಂದಲೂ ಮೈ ಬಿಸಿ ಮಾಡಿಸಿದ್ದಾರೆ….ಅಂತವರ ಸಾಲಿನಲ್ಲೀಗ ಮತ್ಯೊಬ್ಬರು ಹಾಟ್ ಬೆಡಗಿ ಇದ್ದಾರೆ.
‘ಆ’ ಜೀವನದ ಮಡಿವಂತಿಕೆ ವಿಚಾರಗಳಿಗೂ ಗುಡ್ ಬೈ ಹೇಳಿ ಮುಕ್ತವಾಗಿ ‘ಆ’ ಬಗ್ಗೆ ಮಾತನಾಡುತ್ತಾರೆ. ಇದೀಗ ಟಾಪ್ ನಟಿಯೊಬ್ಬರು ತನ್ನಿಷ್ಟದ ‘ಆ’ ಭಂಗಿಯನ್ನೂ ಬಹಿರಂಗ ಪಡಿಸಿದ್ದಾರೆ. ಅವರು ಯಾವುದೇ ನಾಚಿಕೆ,ಮುಜುಗರ ಸಂಕೋಚ ಪಡದೆ ‘ ಅದನ್ನು’ ಮಾಡುವಾಗಿನ ಭಂಗಿ ಬಗ್ಗೆಯೂ ಮಾತಾಡಿದ್ದಾರೆ…! ಆಕೆ ಯಾರು? ಆಕೆ ಆ ಬಗ್ಗೆ ಹೇಗೆ ? ಏನು ಮಾತಾಡಿದ್ದಾರೆ ? ಎಂಬ ಕುತೂಹಲವೇ …..ಆ ಕುತೂಹಲ ತಣಿಯಲು ಮುಂದಕ್ಕೆ ಓದಿ….
ಬಾಲಿವುಡ್ ನ ಬಳಕುವ ಬೆಡಗಿ , ಸದಾ ಹಾಟ್ ಪೋಸ್ ಗಳಿಂದ ಪಡ್ಡೆ ಹುಡುಗರ ನಿದ್ದೆ ಗೆಡಿಸುವ ಎವರ್ ಗ್ರೀನ್ ಚೆಲುವೆ ಮಲ್ಲಿಕಾ ಅರೋರ ತನಗೆ ಇಷ್ಟವಾಗುವ ಲೈಂಗಿಕ ಭಂಗಿಯನ್ನು ಮುಕ್ತವಾಗಿ ತಿಳಿಸಿರುವ ನಟಿ.
ಬಿಕನಿ ಹಾಟ್ ಫೋಟೋಗಳ ಮೂಲಕ ಹುಡುಗರ ಹೃದಯ ಚುಚ್ಚಿರುವ ಮಲ್ಲಿಕಾ ಅರೋರಾ, ಡೇಟಿಂಗ್ , ಮೀಟಿಂಗ್ ಅದು ಇದು ಅಂತ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 45 ರ ಹರೆಯದಲ್ಲೂ ಯೌವನ ಉಳಿಸಿಕೊಂಡಿರುವ ಮಲ್ಲಿಕಾ ಹುಡುಗರ ಎದೆಯಲ್ಲಿ ಝಲ್ ಎನ್ನುತ್ತಿದ್ದಾರೆ! ವಯಸ್ಸಿನ ಹಂಗಿಲ್ಲದೆ ಎಲ್ಲರೂ ಈಕೆಯ ಸೌಂದರ್ಯಕ್ಕೆ ಮಾರುಹೋಗಿದ್ದಾರೆ.
ಇಂತಿಪ್ಪ ಮಲ್ಲಿಕಾ ಅರೋರ ತನ್ನ ಬೆಡ್ ರೂಂ ಸೀಕ್ರೆಟ್ ಕೂಡ ಬಿಚ್ಚಿಟ್ಟಿದ್ದಾರೆ!
ಹೌದು, ಸಂದರ್ಶನವೊಂದರಲ್ಲಿ ತನ್ನ ಸೌಂದರ್ಯದ ಗುಟ್ಟನ್ನು ಮಲ್ಲಿಕಾ ಬಿಚ್ಚಿಟ್ಟಿದ್ದಾರೆ. ಅದೇರೀತಿ ‘ಆ’ ಲೈಫ್ ಬಗ್ಗೆಯೂ ಮುಕ್ತವಾಗಿ ಮಾತಾಡಿದ್ದಾರೆ. ನನಗೆ ರಾತ್ರಿ ಆಟ ಆಡುವುದು ಇಷ್ಟ. ಗಡ್ಡಬಿಟ್ಟಿರುವ ಹಾಸ್ಯಪ್ರಜ್ಞೆ ಹುಡ್ಗರೆಂದರೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದಾರೆ.
ಮುಂದುವರೆದು ‘ಅದನ್ನು’ ಮಾಡುವ ಭಂಗಿ ವಿಚಾರವಾಗಿಯು ಅಳುಕಿಲ್ಲದೆ, ಸಂಕೋಚವಿಲ್ಲದೆ ಮಾತಾಡಿದ್ದಾರೆ.
ನಿಮಗೆ ‘ಅದನ್ನು’ ಮಾಡುವಾಗ ಯಾವ ಭಂಗಿ ಇಷ್ಟ ಎಂದು ಕೇಳಿದ ಪ್ರಶ್ನೆಗೆ ಯಾವುದೇ ಮುಜುಗರವಿಲ್ಲದೆ ಆರಾಮಾಗಿ ಉತ್ತರಿಸಿದ ಅವರು, ”ಸೆಕ್ಸ್ ಮಾಡುವಾಗ ನನಗೆ ಮೇಲೆ ಇರುವುದು ಇಷ್ಟ” ಎಂದು ಹೇಳಿದ್ದಾರೆ. ಮಲ್ಲಿಕಾ ಬೋಲ್ಡ್ ಆನ್ಸರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗತ್ತಿದ್ದು, ಟ್ರೋಲ್ ಗಳಿಗೂ ಆಹಾರವಾಗಿದೆ..!
ಮಲ್ಲಿಕಾ ಅರೋರ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆಗಿನ ದಾಂಪತ್ಯಕ್ಕೆ 2017 ರಲ್ಲಿ ಎಳ್ಳುನೀರು ಬಿಟ್ಟಿದ್ದರು. ಸದ್ಯ ಯುವ ನಟ ಅರ್ಜುನ್ ಕಪೂರ್ ಜೊತೆ ಡೇಟಿಂಗಲ್ಲಿ ಬ್ಯುಸಿಯಾಗಿದ್ದಾರೆ.