No menu items!
14.8 C
Munich
Thursday, April 30, 2026

ಚಿರು ಸಿನಿಮಾಗೆ ಧ್ರುವಾ ವಾಯ್ಸ್ – ಅಣ್ಣನ ಸಿನಿಮಾಕ್ಕೆ ತಮ್ಮನ ಸಾಥ್

Must read

ಚಿರಂಜೀವಿ ಸರ್ಜಾ, ಯುವ ಸಾಮ್ರಾಟ್ ಚಿರು .. ಕನ್ನಡ ಸಿನಿರಂಗದಲ್ಲಿ ತನ್ನದೇಯಾದ ಹೆಸರು ಮಾಡಿದ್ದ ಸಹೃದಯಿ ಕಲಾವಿದ. ಇವತ್ತು ಅವರು ನಮ್ಮೊಂದಿಗಿಲ್ಲ.. ಚಿರು ಅಗಲಿಕೆ ನೋವಿನಿಂದ ಅವರ ಕುಟುಂಬ, ಸಂಬಂಧಿಕರು, ಸ್ನೇಹಿತರು, ಅಭಿಮಾನಿಗಳು, ಚಿತ್ರರಂಗ ಹಾಗೂ ಇಡೀ ನಾಡಿನ ಜನತೆ ಇನ್ನೂ ಹೊರಬಂದಿಲ್ಲ.. ಛೇ ಚಿರು ಸಾವು ನ್ಯಾಯವಲ್ಲ.. ಚಿರು ಇರ್ಬೇಕಿತ್ತು ಅಂತ ದಿನಾ ಒಂದಲ್ಲ ಒಂದು ಕಡೆ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ. ಪ್ರತಿಯೊಬ್ಬರ ಮನಸ್ಸು ಕೂಡ ಚಿರುವನ್ನು ನೆನೆಯುತ್ತಿರುತ್ತೆ. ಚಿರು ನಮ್ಮೆಲ್ಲರ ಹೃದಯದಲ್ಲಿ ಚಿರ ಅನ್ನೋದು ಸತ್ಯ.

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ..

ಈ ನಡುವೆ ಚಿರು ಅರ್ಧಕ್ಕೆ ಬಿಟ್ಟೋದ ಸಿನಿಮಾಗಳ ಕಥೆ ಬೇರೆ. ಆ ಸಿನಿಮಾಗಳಿಗೆ ದಿಕ್ಕೇನು ಅನ್ನೋ ಪ್ರಶ್ನೆಗೆ ಇದೀಗ ಉತ್ತರವಾಗಿ ನಿಂತಿದ್ದಾರೆ ಚಿರಂಜೀವಿ ಸರ್ಜಾ ತಮ್ಮ ಧ್ರುವಾ ಸರ್ಜಾ. ಅಣ್ಣ ಚಿರು ಬಿಟ್ಟು ಹೋದ ರಾಜ ಮಾರ್ತಾಂಡ ಸಿನಿಮಾ ಕೆಲಸವನ್ನು ಪೂರ್ಣ ಮಾಡಿಕೋಕೆ ಧ್ರುವಾ ಮುಂದಾಗಿದ್ದಾರೆ. ಡೈರೆಕ್ಟರ್ ರಾಮ್ ನಾರಾಯಣ್ ಜೊತೆ ಈ ಬಗ್ಗೆ ಮಾತನಾಡಿರುವ ಧ್ರುವಾ ಚಿರು ಪಾತ್ರಕ್ಕೆ ತಾನು ಡಬ್ಬಿಂಗ್ ಮಾಡಿಕೊಡೋದಾಗಿ ತಿಳಿಸಿದ್ದಾರೆ.

ನಮ್ಮ ಚಿರು ಅರ್ಧಕ್ಕೆ ಬಿಟ್ಟು ಹೋದ ಸಿನಿಮಾಗಳು ಯಾವುವು ಗೊತ್ತಾ?

ರಾಜಮಾರ್ತಾಂಡ ಸಿನಿಮಾದ ಕೆಲಸಗಳು ಬಹುತೇಕ ಮುಗಿದ್ದು, ಡಬ್ಬಿಂಗ್ ಕೆಲಸ ಮಾತ್ರ ಬಾಕಿ ಇದ್ದು, ಚಿರು ಅಗಲಿದ್ದಾರೆ. ಚಿರು ಪಾತ್ರದ ಡಬ್ಬಿಂಗ್ ಹೊಣೆಯನ್ನು ಧ್ರುವಾ ಹೊತ್ತಿದ್ದಾರೆ ಎಂದು ತಿಳಿದುಬಂದಿದೆ.

ಗುಡಿಸಲು ಅಂಗಳದಲ್ಲಿ ಪೋರನ ಬಿಂದಾಸ್ ಡ್ಯಾನ್ಸ್ – ಈತನ ಸಖತ್ ಸ್ಟೆಪ್ ಗೆ ಶಿಳ್ಳೆ ಹೊಡಿತೀರಿ .!

ರಾತ್ರಿ ಮಲಗುವುದಕ್ಕೂ ಮುನ್ನ ಹೀಗೆ ಮಾಡಿದ್ರೆ ಹೃದಯಕ್ಕೆ ಒಳ್ಳೆಯದು…!

ಈ ವ್ಯಕ್ತಿಗೆ  46 ವರ್ಷದಿಂದ ನಿದ್ದೆ ಮಾಡುವುದೇ ಮರೆತುಹೋಗಿದೆ..!

ಕೃಷಿಯಲ್ಲಿ ಖುಷಿ ಕಂಡ 27ರ ಬೆಡಗಿ..

146 ರಾಷ್ಟ್ರೀಯ, 36 ಅಂತಾರಾಷ್ಟ್ರೀಯ ಪದಕ ಗೆದ್ದಿರೋ ಈಜು ತಾರೆ ..!

ಮಹಾರಾಷ್ಟ್ರದಿಂದ ಪರೀಕ್ಷೆ ಬರೆಯಲು ಬಂದಿದ್ದ SSLC ವಿದ್ಯಾರ್ಥಿಗೆ ಕೊರೋನಾ

ಟಿಕ್ ಟಾಕ್ ಸ್ಟಾರ್ ಸಿಯಾ ಆತ್ಮಹತ್ಯೆ

ಕಾರ್ ರೇಸಿಂಗ್ ನಲ್ಲಿ ಸದ್ದು ಮಾಡ್ತಿರೋ ಈ ಚೆಲುವೆ ಯಾರ್ ಗೊತ್ತಾ?

ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !

ನಾಟಿ ವೈದ್ಯ ನಾರಾಯಣಮೂರ್ತಿ ಇನ್ನು ನೆನಪು ಮಾತ್ರ

ಕೊರೋನಾ ಆತಂಕದ ನಡುವೆ ಎಸ್ ಎಸ್ ಎಲ್ ಸಿ ಎಕ್ಸಾಮ್  – ಏನೆಲ್ಲಾ ಮುಂಜಾಗೃತಕ್ರಮಗಳನ್ನು ಕೈಗೊಳ್ಳಲಾಗಿದೆ?

ಅಂದು ಪಡೆಯುತ್ತಿದ್ದುದು 150 ರೂ ಸಂಬಳ ; ಇಂದು 150 ಕೋಟಿ ರೂ ಆಸ್ತಿ ಒಡೆಯ ..!

ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!

‘ರೌಡಿಫೆಲೋ’ ಆಗ್ತಿದ್ದಾರೆ ಆರ್ .ಜೆ ರೋಹಿತ್ ..! ಹೊಸ ಸಾಹಸಕ್ಕೆ ಕೈ ಹಾಕಿದ ‘ಬಕಾಸುರ’ ..!

ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್

ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!

IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ

ಹಟ್ಟಿಕಾಪಿ’ ಹುಟ್ಟಿದ್ದು ಹೇಗೆ? ಬೈಕ್ ಪೆಟ್ರೋಲ್ ಗೆ ಕಾಸಿರದ ಕನ್ನಡಿಗ ಉದ್ಯಮಿಯಾದ ಸ್ಟೋರಿ!

ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!

ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!

ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!

 ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ

ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!

ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ  

ಇವರು 800 ಮಕ್ಕಳ ಮಹಾತಾಯಿ …!

“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ

ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..! 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ವಿಜ್ಞಾನಿಯಾಗಲಿದ್ದವರು ಸ್ವಾಮೀಜಿಯಾದ್ರು – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸ್ಟೋರಿ 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್  ಸುದೀಪ್ ಅಲ್ಲ ..! ಮತ್ಯಾರು?

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ಮಾಲೀಕರಿಲ್ಲದ ಅಂಗಡಿಯಲ್ಲಿ ಗ್ರಾಹಕರೇ ವ್ಯಾಪಾರಿ …ಬೇಕಾಗಿದ್ದು ತಗೋಳಿ ದುಡ್ ಹಾಕಿ ಹೋಗಿ ..!

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ರಿಲೀಸ್ ಗೂ ಮುನ್ನವೇ ರಜನಿಕಾಂತ್ 2.0 , ಪ್ರಭಾಸ್ ‘ಬಾಹುಬಲಿ’ ರೆಕಾರ್ಡ್ ಬ್ರೇಕ್ ಮಾಡಿದ ಯಶ್ ‘ಕೆಜಿಎಫ್- 2’ …!

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಅಂದು ಅವರ ಮನೆಯಲ್ಲ ಟಿವಿ ಇರಲಿಲ್ಲ ; ಇಂದು ವಿಶ್ವವೇ ಠೀವಿಯಿಂದ ಸಲಾಂ ಅಂತಿದೆ ..!

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article