ತನ್ನ ನೌಕರರಿಗೆ ಬೋಸನ್ ನೀಡಲು ತಂದ ಹಣವನ್ನ ಪ್ರದರ್ಶನಕ್ಕಿಟ್ಟ ಕಂಪನಿ.. ಒಬ್ಬೊಬ್ಬರಿಗೆ ಎಷ್ಟು ಬೋನಸ್ ಗೊತ್ತಾ..!!?

Date:

ಚೀನಾದಲ್ಲಿನ ಜೊಯಾಂಕ್ಸಿ ಪ್ರಾಂತ್ಯದಲ್ಲಿರುವ ಸ್ಟೀಲ್ ಕಂಪನಿಯೊಂದು ತನ್ನ ಬಳಿ ಕೆಲಸ ಮಾಡುತ್ತಿರುವ 5 ಸಾವಿರ ಉದ್ಯೋಗಿಗಳಿಗೆ ಬೋಸ್ ನೀಡಲು ಮುಂದಾಗಿದೆ.. ಚೀನಿಯರ ಕ್ಯಾಲೆಂಡರ್ ಪ್ರಕಾರ ಫೆಬ್ರವರಿ 5 ಹೊಸ ವರ್ಷವಾಗಿದ್ದು, ತನ್ನ ಕೆಲಸಗರಾರಿಗೆ ವರ್ಷಾಂತ್ಯದಲ್ಲಿ ಭರ್ಜರಿ ಬೋಸ್ ಕೊಟ್ಟು ಖುಷಿ ಪಡೆಸಲು ಮುಂದಾಗಿದೆ..

ಇದಕ್ಕಾಗಿ ಬರೋಬ್ಬರಿ 34 ಕೋಟಿ ಹಣವನ್ನ ತಂದು ಗೋಪುರ ರೀತಿ ಜೋಡಿ ತನ್ನ ಕೆಲಸಗರಿಗೆ ಖುಷಿ ನೀಡಿದೆ.. ಇಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗು 60000 ಯುವಾನ್ ನೀಡಲಿದೆ.. ಅಂದರೆ ಬರೋಬ್ಬರಿ 62 ಲಕ್ಷ ಬೋನಸ್ ನೀಡುತ್ತಿದೆ.. ಇಲ್ಲಿನ ಕಾರ್ಮಿಕರಿಗೆ ಇಷ್ಟೊಂದು ಹಣ ಸಿಗುತ್ತಿರುವುದಕ್ಕೆ ಅದನ್ನ ಏನು ಮಾಡೋದು ಅಂತ ಗೊತ್ತಾಗಿಲ್ಲ ಎಂದಿದ್ದಾರೆ.. ಒಟ್ಟಿನಲ್ಲಿ ಕಂಪನಿ ಮಾತ್ರ ತನ್ನ ಕಾರ್ಮಿಕರು ಭರ್ಜರಿ ಗಿಫ್ಟ್ ನೀಡಿದೆ‌‌..

Share post:

Subscribe

spot_imgspot_img

Popular

More like this
Related

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...