ಅದಕ್ಕೆ ಈಗ ಸ್ವತಃ ಸುಷ್ಮಾ ಸ್ವರಾಜ್ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆಲ್ಲಾ ಮೊದಲು ಕಾರಣವಾಗಿದ್ದು ಕೇಂದ್ರ ಸಚಿವ ಹರ್ಷವರ್ಧನ್ ತಮ್ಮ ಟ್ವಿಟರ್ ಖಾತೆಯಲ್ಲಿ ಸುಷ್ಮಾ ಸ್ವರಾಜ್ ರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲೆಯಾಗಿ ನೇಮಿಸಲಾಗಿದೆ. ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದು.
ಬಳಿಕ ಇದಕ್ಕೆ ನೀರೆರೆಯುವಂತೆ ಸುಷ್ಮಾ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದಕ್ಕೆ ಟ್ವಿಟರಿಗರು ಆಕೆ ರಾಜ್ಯಪಾಲೆ ಎಂದು ಘೋಷಿಸಿಯೇ ಬಿಟ್ಟರು! ಆದರೆ ಇಷ್ಟೆಲ್ಲಾ ರೂಮರ್ ಗಳು ಹಬ್ಬುತ್ತಿದ್ದಂತೆ ಟ್ವೀಟ್ ಮಾಡಿದ ಸುಷ್ಮಾ ನಾನು ಆಂಧ್ರ ರಾಜ್ಯಪಾಲೆಯಾಗುತ್ತಿದ್ದೇನೆಂಬ ಸುದ್ದಿ ಸುಳ್ಳು.ಅದಕ್ಕೆ ಈಗ ಸ್ವತಃ ಸುಷ್ಮಾ ಸ್ವರಾಜ್ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆಲ್ಲಾ ಮೊದಲು ಕಾರಣವಾಗಿದ್ದು ಕೇಂದ್ರ ಸಚಿವ ಹರ್ಷವರ್ಧನ್ ತಮ್ಮ ಟ್ವಿಟರ್ ಖಾತೆಯಲ್ಲಿ ಸುಷ್ಮಾ ಸ್ವರಾಜ್ ರನ್ನು ಆಂಧ್ರಪ್ರದೇಶದ ನೂತನ ರಾಜ್ಯಪಾಲೆಯಾಗಿ ನೇಮಿಸಲಾಗಿದೆ. ಅವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದು.
ಬಳಿಕ ಇದಕ್ಕೆ ನೀರೆರೆಯುವಂತೆ ಸುಷ್ಮಾ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿದ್ದಕ್ಕೆ ಟ್ವಿಟರಿಗರು ಆಕೆ ರಾಜ್ಯಪಾಲೆ ಎಂದು ಘೋಷಿಸಿಯೇ ಬಿಟ್ಟರು! ಆದರೆ ಇಷ್ಟೆಲ್ಲಾ ರೂಮರ್ ಗಳು ಹಬ್ಬುತ್ತಿದ್ದಂತೆ ಟ್ವೀಟ್ ಮಾಡಿದ ಸುಷ್ಮಾ ನಾನು ಆಂಧ್ರ ರಾಜ್ಯಪಾಲೆಯಾಗುತ್ತಿದ್ದೇನೆಂಬ ಸುದ್ದಿ ಸುಳ್ಳು.