ಸ್ಯಾಂಡಲ್‌ವುಡ್‌ನ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಸೋನಲ್ ಮಂಥೆರೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು-ಹಿರಿಯರ ಸಮ್ಮುಖದಲ್ಲಿ ಬೆಂಗಳೂರಿನ ಪೂರ್ಣಿಮಾ ಪಾಲೇಸ್‌ನಲ್ಲಿಯೇ ಈ ಜೋಡಿ ಮದುವೆ ನೆರವೇರಿದೆ. ಇವರ ಮದುವೆಗೆ ಸಿನಿಮಾರಂಗ ಹಾಗೂ ರಾಜಕಾರಣಿಗಳು ಸಾಕ್ಷಿ ಆಗಿದ್ದಾರೆ.
ಇನ್ನೂ ವಿಶೇಷವಾಗಿ ಟಾಲಿವುಡ್‌ನ ನಟ ಜಗಪತಿ ಬಾಬು ಬಂದು ಈ ಜೋಡಿಗೆ ಶುಭ ಹಾರೈಸಿದ್ರು. ತರುಣ್ ಸುಧೀರ್ ಅವರನ್ನ ತಬ್ಬಿಕೊಂಡು ವಿಶ್ ಮಾಡಿದ್ರು. ನವ ಜೋಡಿ ಜೊತೆಗೆ ಫೋಟೋ ತೆಗೆಸಿಕೊಂಡರು.