ಬೆಳಿಗ್ಗೆ ಯಿಂದಲೇ ಜೆಡಿಎಸ್ ಮುಖಂಡರು ದೇವೇಗೌಡರು ಜಯಭೇರಿ ಬಾರಿಸುತ್ತಾರೆ ಎಂದು ಸಿಹಿ ಹಂಚಿ ಸಂಭ್ರಮಿಸುತ್ತಿದ್ದರು ಆದರೆ ದೇವೇಗೌಡ ಅವರು ಸೋಲಿನ ಅಂಚಿನಲ್ಲಿದ್ದಾರೆ , ದೇವೇಗೌಡರು ಸ್ಪರ್ಧಿಸಿದ ತುಮಕೂರು ಕ್ಷೇತ್ರದ ಮೇಲೆ ರಾಜ್ಯದ ಜನರ ನಿರೀಕ್ಷೆ ದೇವೇಗೌಡರ ಗೆಲುವಾಗಿದ್ದು ಆದರೆ ಈಗ ಸೋಲಿನ ಅಂಚಿನಲ್ಲಿ ಮಾಜಿ ಪ್ರಧಾನಿ ,
ಶಾಸಕ ಜ್ಯೋತಿ ಗಣೇಶ್, ತುಮಕೂರಿನಲ್ಲಿ ಬಿಜೆಪಿ ಗೆಲುವು ಖಚಿತ, ದೇವೇಗೌಡರ ಸೋಲು ನಿಶ್ಚಿತ ಎಂದು ಹೇಳಿದ್ದಾರೆ.