ತುಳು ಹಾಡು ಹಾಡಿದ ಮಂಗಳೂರು ಪೊಲೀಸ್ ಕಮಿಷನರ್!
ದಕ್ಷತೆ , ಪ್ರಾಮಾಣಿಕತೆ ಹಾಗೂ ಖಡಕ್ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸಂಗೀತ ಪ್ರೇಮಿಯೂ ಹೌದು. ಈಗಾಗಲೇ ಸಾಕಷ್ಟು ಬಾರಿ ಗಾನಸುಧೆ ಮೂಲಕ ಜನಮನ ಗೆದ್ದಿರುವ ಅವರು ತುಳು ಹಾಡನ್ನು ಹೇಳಿ ಗಮನ ಸೆಳೆದಿದ್ದಾರೆ.
ಶಶಿಕುಮಾರ್ ಅವರ ಗಾಯನಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಖಡಕ್ ಅಧಿಕಾರಿಯ ಗಾನಸುಧೆ ಸಖತ್ ವೈರಲ್ ಆಗಿದೆ. ಜನರ ಜತೆ ಬೆರೆಯುವ, ಜನಸ್ನೇಹಿ ಅಧಿಕಾರಿಯೊಳಗಿನ ಸಂಗೀತ ಪ್ರೇಮ, ಸಂಗೀತ ಕಲೆ ಜನರಿಗೆ ಇಷ್ಟವಾಗಿದೆ.
https://m.facebook.com/story.php?story_fbid=841275300121324&id=100027165841650
ಶಶಿಕುಮಾರ್ ಅವರ ತುಳು ಹಾಡಿನ ಈ ವಿಡಿಯೋವನ್ನು ನೀಡಿದ್ರೆ ನೀವು ಕಳೆದೋಗೋದು ಗ್ಯಾರೆಂಟಿ.
https://m.facebook.com/story.php?story_fbid=841275300121324&id=100027165841650