ಡಿಕೆಶಿ ಅವರನ್ನು ಭೇಟಿ ಮಾಡಿದ ಬಳಿಕ ರಾಮಲಿಂಗಾರೆಡ್ಡಿ ಅವರು ಡಿಕೆಶಿಯವರನ್ನ ನಾನು ಭೇಟಿ ಮಾಡಿದ್ದೇನೆ ನನ್ನನ್ನ ನೋಡಿ ವಿಶ್ ಮಾಡಿದ್ರುಅವರ ಆರೋಗ್ಯದ ಬಗ್ಗೆ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ ವೈದ್ಯರು ಜನರಲ್ ಚೆಕ್ ಅಪ್ ಮಾಡ್ತಿದ್ದಾರೆ ಎಂದರು.
ಸ್ವಾಯತ್ತ ಸಂಸ್ಥೆಗಳನ್ನ ಬಳಸಿಕೊಂಡು ಹಣಿಯುವ ಕೆಲಸ ನಡೆದಿದೆ ಇದೆಲ್ಲ ಕೇಂದ್ರ ಬಿಜೆಪಿ ನಾಯಕರಿಂದ ಪಿತೂರಿ ಅರೆಸ್ಟ್ ಮಾಡಬೇಕೆಂದೇ ಈ ರೀತಿ ಮಾಡಿದ್ದಾರೆ ವಿಪಕ್ಷಗಳನ್ನೇ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ
ಐಟಿ,ಇಡಿಯವರು ಅವರ ಕೆಲಸ ಮಾಡಲಿ ಆದರೆ ಬೇರೆಯವರ ಕೈಗೊಂಬೆಯಾಗಿ ಮಾಡುವುದು ದುರುದ್ದೇಶಪೂರಿತ ಕೃತ್ಯ ನ್ಯಾಯಕ್ಕೆ ಯಾವತ್ತೂ ಜಯ ಸಿಗಲಿದೆ ದೆಹಲಿಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ