ಪೌರತ್ವ ಕಾಯ್ದೆ ವಿರೋಧಿಸುತ್ತಿರುವವರ ಬಗ್ಗೆ ಮಾತನಾಡಿದ ಮಾದೇವ ಸ್ವಾಮಿ ಅವರು ಸಿಎಎ ಮತ್ತು ಎನ್‍ಆರ್‍ಸಿ ಕಾಯ್ದೆಗೂ ವ್ಯತ್ಯಾಸವಿದೆ. ಆದರೆ ಇದಕ್ಕೆ ಲಿಂಕ್ ಮಾಡಿ, ಹುನ್ನಾರ ಮಾಡಿ ತಪ್ಪು ಮಾಹಿತಿ ನೀಡಿ ಹೋರಾಟಕ್ಕಿಳಿಸುತ್ತಿದ್ದಾರೆ ಎಂದು ಹೇಳಿದರು. ಧಾರ್ಮಿಕ ದೇಶಗಳೆಂದು ಘೋಷಿಸಿಕೊಂಡ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಸ್ವಲ್ಪ ಸಡಿಲಿಕೆ ನೀಡಲಾಗಿದೆ.
ದೇಶ ವಿಭಜನೆ ಆದಾಗ ಅಲ್ಲಿಗೆ ಹೋಗಿ ಈಗ ಇಲ್ಲಿಗೆ ಬರ್ತೀವಿ ಅಂದ್ರೆ ಎಲ್ಲರಿಗೂ ಅವಕಾಶ ನೀಡಲು ಆಗಲ್ಲ. ಎನ್‍ಆರ್‍ಸಿ ಶುರುಮಾಡಿದ್ದೇ ಕಾಂಗ್ರೆಸ್‍ನವರು ಎಂದು ಸಚಿವ ಮಾಧುಸ್ವಾಮಿ ಹೇೇಳಿದ್ದಾರೆ .