ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು, ಈ ಹಿಂದೆ 2 ಬರಿ ಲಘು ಹೃದಯಾಘಾತವಾಗಿತ್ತು. ಇಂದು ಕೂಡ ಲಘು ಹೃದಯಾಘಾತವಾಗಿದ್ದು, ಜೆ.ಪಿ.ನಗರದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ 10.30 ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ ಇಂದು ಅವರಿಗೆ ಹಾರ್ಟ್ ಸರ್ಜರಿ ನಡೆಯುತ್ತದೆ ಎಂದು ತಿಳಿದು ಬಂದಿದೆ.