ರಾಧಿಕಾಕುಮಾರಸ್ವಾಮಿ ಹಾಗು ಸೋದರ ರವಿರಾಜ್ ರಿಂದ ತುರ್ತು ಸುದ್ದಿಗೋಷ್ಟೀ ನೆಡೆಸಿದರು ಮಧ್ಯಮದವರೊಡನೆ ಮಾತನಾಡಿದ ರಾಧಿಕಾ ಕುಮಾರಸ್ವಾಮಿ ಅವರು ಯುವರಾಜ್ ರವರು ನಮಗೆ 15 ವರ್ಷ ದಿಂದ ಪರಿಚಯ ಇದ್ದರೆ ಹಾಗು ಅಷ್ರಾಲಜೀ ಹೇಳ್ತಾ ಇದ್ರು ಕಾರಣ ನಮಗೆ ಪರಿಚಯವಿದ್ರು ಒಳ್ಳೆಯ ಜ್ಯೂತಿಷಿಯಾಗಿ ನಮ್ಮಕುಟುಂಬಕ್ಕೆ ಪರಿಚಯವಾಗಿದ್ರು ನಮ್ ಫ್ಯಾಮಿಲಿಲಿ ಯುವರಾಜ್ ಅವರು ಕೂಡ ಒಬ್ಬರಾಗಿದ್ರು ಹಾಗು ನಮ್ಮ ತಂದೆ ತೀರಿಹೋಗೋ ಒಂದು ತಿಂಗಳ ಮೊದಲು ಭವಿಷ್ಯ ಕೂಡ ಹೇಳಿದ್ರು
ಅದೇ ರೀತಿ ನಮ್ಮ ತಂದೆ ಕೂಡ ತೀರಿ ಹೋದ್ರು ಆ ನಂತರ ನಮ್ನ ಫ್ಯಾಮಿಲಿ ಸಮೇತಾ ದೆಹಲಿ ಗೆ ಹೋಗಿದ್ವೀ ಆ ವೇಳೆ ದೆಹಲಿಯಲ್ಲಿ ಯುವರಾಜ್ ಕೂಡ ಸಿಕ್ಕಿದ್ರು.
ಒಂದು ಸಿನಿಮಾ ಮಾಡೋ ಉದ್ದೇಶದಿಂದ ಅವರನ್ನು ಭೇಟಿಯಾಗಿದ್ದೇ ನಮ್ಮ ಜೀವನದಲ್ಲಿ ಅವರು ಹೇಳಿದ್ದ ಭವಿಷ್ಯ ನಿಜವಾಗಿತ್ತು ಹಾಗಾಗಿ ಸಿನಿಮಾ ನಿರ್ಮಾಣದ ಹಿನ್ನಲೆ ಹಣ ಅವರ ಅಕೌಂಟ್ ನಿಂದ ಪಡೆದಿದ್ದೆ
ಅವರ ಅಕೌಂಟ್ ಇಂದ ಕೇವಲ 16 ಲಕ್ಷ ಹಣ ನನ್ನ ಅಣ್ಣ ನ ಅಕೌಂಟ್ವಗೆ ಬಂದಿದೆ.ನಾನು ಯಾವುದೇ ರಾಜಕಾರಣಿಯ ಬಳಿ ಕೆಲಸ ಮಾಡಿಸಲು ಹಣ ನೀಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.