ನವೆಂಬರ್ 1 ಕ್ಕೆ ಕನ್ನಡ ಧ್ವಜದ ಬದಲು ರಾಷ್ಟ್ರ ಧ್ವಜ ಹಾರಾಡಬೇಕು – ಪ್ರಹ್ಲಾದ್ ಜೋಶಿ..

admin
By admin
1 Min Read

ಕರ್ನಾಟಕದಲ್ಲಿ ಕನ್ನಡದ ಬಾವುಟಕ್ಕೆ ಎಷ್ಟು ಪ್ರಾಮುಖ್ಯತೆ ಮತ್ತು ಎಷ್ಟು ಗೌರವ ಇದೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇದೆ.. ಆದರೆ ಇಂತಹ ಒಂದು ಬುಡವನ್ನು ಇದೀಗ ಕಡೆಗಣಿಸುತ್ತಿದ್ದಾರೆ ನಮ್ಮ ರಾಜಕೀಯ ನಾಯಕರು. ಸಂಸದ ಪ್ರಹ್ಲಾದ್ ಜೋಶಿ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದು ರಾಷ್ಟ್ರಾದ್ಯಂತ ಮುಂದೆ ಧ್ವಜ ಇರಬೇಕು ಹೀಗಾಗಿ ಕನ್ನಡ ಬಾವುಟವನ್ನು ಬಳಸಬಾರದು ಎಂದು ಹೇಳಿದ್ದಾರೆ..

ರಾಷ್ಟ್ರಾದ್ಯಂತ ಒಂದೇ ಬಾವುಟ ಇರಬೇಕು , ಹೀಗಾಗಿ ಕರ್ನಾಟಕದಲ್ಲಿ ಪ್ರತ್ಯೇಕ ಕನ್ನಡ ಧ್ವಜದ ಅವಶ್ಯಕತೆ ಇಲ್ಲ ಎಂದು ಹೇಳಿರುವ ಪ್ರಹ್ಲಾದ್ ಜೋಶಿ ಅವರು ನವೆಂಬರ್ ಒಂದರಂದು ತಂಡದರು ಹೆಮ್ಮೆಯಿಂದ ಆಚರಿಸುವ ಕನ್ನಡ ರಾಜ್ಯೋತ್ಸವದ ದಿನದಂದು ಸಹ ಕನ್ನಡದ ಬಾವುಟವನ್ನು ಹಾರಿಸುವ ಬದಲು ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಕನ್ನಡಿಗರನ್ನು ಕೆರಳಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ.

Share This Article