ನಾನೇನು ತಪ್ಪು ಮಾಡಿದೀನಿ ಸ್ವಾಮಿ! ನನ್ನ ಪಾತ್ರನ ಯಾಕೆ ಕಿತ್ಕೊಂಡ್ರಿ? ಗಣೇಶ್ ಮೇಲೆ ಟೆನಿಸ್ ಅಸಮಾಧಾನ

Date:

ಟೆನಿಸ್ ಕೃಷ್ಣ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯ ಕಲಾವಿದ 350 ಕ್ಕು ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಟೆನಿಸ್ ಕೃಷ್ಣ ಅವರು ಮಾರಮ್ಮನ ಡಿಸ್ಕೋ ಅಂತ ಹೇಳುತ್ತಿದ್ದಂತೆ ಟೆನಿಸ್ ಕೃಷ್ಣ ನೆನಪಿಗೆ ಬರ್ತಾರೆ ಇತ್ತೀಚಿಗೆ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಟೆನಿಸ್ ಅವರನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದರು ಹಾಗು ಅವರ ಬಳಿ ಮುಂದೆ ನಿಮ್ಮನ್ನ ಸಿನಿಮಾಗಳಲ್ಲಿ ನೋಡಬೇಕು ಹೆಚ್ಚು ಅಭಿನಯ ಮಾಡಿ ಎಂದು ಕೇಳಿಕೊಂಡಿದ್ದರು.

ಇದೀಗ ಒಂದು ಕಾಸಗಿ ವಾಹಿನಿಯ ಸಂದರ್ಶನದಲ್ಲಿ ಜಗ್ಗೇಶ್ ಹಾಗು ಗಣೇಶ್ ಅವರ ಬಗ್ಗೆ ಮಾತನಾಡಿದ ಮಾತು ಇದೀಗ ಸುದ್ದಿಯಾಗಿದೆ “ಗಣೇಶ್ ಅವರೇ ನೀವು ಸ್ಟಾರ್ ಆದಮೇಲೆ ನಾವು ಕಾಣಿಸ್ತಾ ಇಲ್ವಾ ನಾನೇನು ತಪ್ಪು ಮಾಡಿದೀನಿ ಸ್ವಾಮಿ ಚಲ್ಲಾಟ ಸಿನಿಮಾ ಮಾತ್ರ ಸೀನಿಯರ್ ಆಕ್ಟರ್ಸ್ ಆಮೇಲೆ ನೀವು ಬೆಳೆದು ದೊಡ್ಡವ್ರದಮೇಲೆ ಮರ್ತು ಬಿಟ್ರ ನಿಮಗೆ ಗೌರವ ಕೊತ್ತಿರೋದು ಕೊಟ್ಟಿದೀನಿ ಬೇರೆ ಯಾವದಾದ್ರು ಸಿನಿಮಾಗೆ ಕರ್ದಿರೋದು ಉಂಟಾ ನೀವು ಇವತ್ತು ಹೀರೋ ಗು ಮಾತಾಡೋ ಪವರ್ ಇದೆ ನೀವು ಹೇಳಿ ಮಾಡುಸಬೋದಿತ್ತು ಅಲ್ವ ಬೇರೆಯವರಿಗೆ ಮಾಡಿಸ್ತಾ ಇದ್ದೀರಾ ನಿಮ್ಮ ಸಿನಿಮಾದಲ್ಲಿ ಒಂದು ದೊಡ್ಡ ಪಾತ್ರ ನನ್ನನ್ನು ತೆಗೆದು ಕೋಮಲ ಹಾಕಿದರೆ ಇದೇ ತರ ಎಷ್ಟು ಸಿನಿಮಾಗೆ ಈ ರೀತಿ ಮಾಡಿದಿರಾ, ಯಾಕೆ ಈ ರಾಜಕೀಯ ” ಎಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

ಹಾಗೂ ಗಣೇಶ್ ಅವರಿಗೆ ನನ್ನ ಅಭಿನಯ ಎಷ್ಟ ಆಗಿಲ್ವಾ ಕ್ಷಮೆ ಇರಲಿ ಡೈರೆಕ್ಟರ್ ಪ್ರೋಡಿಸರ್ ಅವರ ಹೇರಿಕೆಗೆ ನನ್ನನ್ನ ತೆಗೆದಿರಬಹುದು ಎಂದು ಅಸಮಾಧಾನ ಮಾತುಗಳನ್ನು ಆಡಿದ ಟೆನಿಸ್ ಕೃಷ್ಣ ಅವರು ಈ ರೀತಿ ಹೇಳಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...