ನಾಯಿ ಕುರಿ ತೊಗೋಬೇಕಾದ್ರೆ 10 ರಿಂದ 15 ಸಾವಿರ ಖರ್ಚು ಮಾಡ್ತೀವಿ 500 1000ಕ್ಕೆ ನಿಮ್ಮ ಮತ ಮಾರಿಕೊಂಡು ಪ್ರಾಣಿಗಳಿಗಿಂತ ಕಮ್ಮಿ ಅನ್ನಿಸಿಕೋಳ್ಬೆಡಿ !!

Date:

 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಇಂದು ಜಿಲ್ಲೆಯ ಪಶುಪತಿ ಗ್ರಾಮದಲ್ಲಿ ದರ್ಶನ್ ಚುನಾವಣಾ ಪ್ರಚಾರ ನಡೆಸಿದ್ರು. ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಲು ಮುಂದಾದ್ರು.

ನಿಮ್ಮ ಅತ್ಯಮೂಲ್ಯ, ಸ್ವಾಭಿಮಾನದ ಮತವನ್ನು ದಯವಿಟ್ಟು ಅವರಿಗೆ ಹಾಕಿ. ಮನೆಯಲ್ಲಿ ಒಂದು ಜೊತೆ ಎತ್ತು ತೆಗೋಬೇಕು ಅಂದ್ರೆ ₹ 1 ವರೆ ಲಕ್ಷ ಖರ್ಚು ಮಾಡ್ತೀವಿ. ಅದೇ ಒಂದು ಒಳ್ಳೆಯ ಹಸು ತೆಗೋಬೇಕು ಅಂದರೂ ₹ 85 ರಿಂದ ₹ 90 ಸಾವಿರ ಖರ್ಚು ಮಾಡ್ತೀವಿ. ಒಂದು ಕುರಿ ತೆಗೋಬೇಕು ಅಂದ್ರೆ ₹ 15 ರಿಂದ ₹ 20 ಸಾವಿರ ಖರ್ಚು ಮಾಡ್ತೀವಿ.

ಮನೆಗೆ ಸುಮ್ಮನೆ ಒಂದು ನಾಯಿ ತಗೊಂಡು ಬರಬೇಕು ಅಂದ್ರೂ, ₹ 5 ಸಾವಿರ ಖರ್ಚು ಮಾಡ್ತೀವಿ. ಆದ್ರೆ ₹ 500 , ₹ 1000 ಸಾವಿರಗೆ ಮತ ಹಾಕಿ, ನಾಳೆ ದಿನ ಪ್ರಾಣಿಗಳಿಗಿಂತಲೂ ನಾವು ಕಮ್ಮಿ ಅಂತಾ ತೋರಿಸ್ಕೋಳೋದು ಬೇಡ. ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ನಿಮ್ಮ ಹಕ್ಕನ್ನು ಚಲಾಯಿಸಿ, ನಿಮ್ಮ ಅಧಿಕಾರವನ್ನು ಉಳಿಸಿಕೊಳ್ಳಿ ಎಂದು ನಟ ದರ್ಶನ್ ಕರೆ ನೀಡಿದರು.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...

10ನೇ ಬಾರಿಗೆ ಬಿಹಾರ CM ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ!

10ನೇ ಬಾರಿಗೆ ಬಿಹಾರ CM ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ! ಬಿಹಾರ:...

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ..!

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ..! ಚಳಿಗಾಲ (Winter)...