ನೂತನ ಟ್ರಾಫಿಕ್ ರೂಲ್ಸ್ ! 7 ದಿನಕ್ಕೆ ಪೊಲೀಸ್ ಸಂಗ್ರಹಿಸಿದ ದಂಡವೆಷ್ಟು ಗೊತ್ತಾ ?

admin
0 Min Read

ನೂತನ ಟ್ರಾಫಿಕ್ ರೂಲ್ಸ್ ಬಂದು ಇಂದಿಗೆ 7 ದಿನವಾಗಿದ್ದ  ಮೋಟಾರು ವಾಹನ ಕಾಯ್ದೆ ಅಧಿನಿಯಮ 1988ಕ್ಕೆ ತಿದ್ದುಪಡಿ ಮಾಡಿ ಸಂಚಾರ ನಿಯಮ ಉಲ್ಲಂಘನೆಗೆ ಇದ್ದ ದರ ಹೆಚ್ಚಿಸಿದ ಬಳಿಕ ಒಂದು ವಾರದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು 1968 ಪ್ರಕರಣ ದಾಖಲಿಸಲಾಗಿದ್ದು, ಬರೋಬ್ಬರಿ 72,49,900 ರೂ ದಂಡ ಸಂಗ್ರಹಿಸಿದ್ದಾರೆ.
ಒಟ್ಟು ನಾಲ್ಕು ಅಪರಾಧಗಳಿಗೆ ಬರೋಬ್ಬರಿ 17,000 ರೂ. ದಂಡ ವಿಧಿಸಲಾಗಿತ್ತು, ವಾಹನ ಚಾಲಕ ನ್ಯಾಯಾಲಯದಲ್ಲೇ ದಂಡ ಕಟ್ಟಬೇಕಿದೆ. ಈ ಪ್ರಕರಣ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ ಎನ್ನುತ್ತಾರೆ ಟ್ರಾಫಿಕ್‌ ವಿಭಾಗದ ಜಂಟಿ ಆಯುಕ್ತ ರವಿಕಾಂತೇ ಗೌಡ. ಜನರು ಟ್ರಾಫಿಕ್ ನಿಯಮಗಳನ್ನು ಪಾಲಿಸಬೇಕು ಎಂದು ರವಿಕಾಂತೇಗೌಡ ಮನವಿ ಮಾಡಿದ್ದಾರೆ.

Share This Article
Leave a Comment