ರಾಜ್ಯದ ನೆರೆ ಪರಿಸ್ಥಿತಿಗೆ ಸೂಕ್ತವಾಗಿ ಸ್ಪಂದಿನೆ ಮಾಡದಿದ್ದಕ್ಕೆ ಜನರಿಂದ ತೀವ್ರ ಸ್ವರೂಪದ ಟೀಕೆ, ಆಕ್ರೋಶ, ಪ್ರತಿಭಟನೆ ಎದುರಿಸಿದ ನಂತರ,ನೆರೆ ಪರಿಹಾರ ಕಾಮಗಾರಿಗಳೀಗೆ ನೆರವಾಗುವ ಸಲುವಾಗಿ ಮೊದಲ ಹಂತದಲ್ಲಿ 1200 ಕೋಟಿ ರೂ ಅನುದಾನ ಪ್ರಕಟಿಸಲಾಗಿದೆ.
ಕೇಂದ್ರದ ವಿರುದ್ಧ ಭಾರಿ ವಿರೋದ ವೆಕ್ತವಾಗುತ್ತಿದ್ದಂತೆ ನೆರೆ ಹಾಣಿ ಅಂದಾಜು ಪ್ರಸ್ತಾಪ ಸರಿ ಇಲ್ಲೆಂಬ ನೆವ ನೀಡಿ ಹೊಸದಾಗಿ ಪ್ರಸ್ತಾಪ ಸಲ್ಲಿಸಲು ಹೇಳೀದ್ದ ಕೇಂದ್ರ ಸರಕಾರ ಸಂಜೆ ಮಧ್ಯಾಂತರ ಪರಿಹಾರ ಘೋಷಣೆ ಮಾಡಿದೆ.