ಪವರ್ ಸ್ಟಾರ್ ನಿರ್ಮಾಣದಲ್ಲಿ‌ ಮೂಡಿ‌ ಬರಲಿದೆ ಕನ್ನಡದ ಈ ನಾಯಕನ‌ ಪತ್ನಿಯ ಚಿತ್ರ.!!

Date:

ಪವರ್ ಸ್ಟಾರ್ ನಿರ್ಮಾಣದಲ್ಲಿ‌ ಮೂಡಿ‌ ಬರಲಿದೆ ಕನ್ನಡದ ಈ ನಾಯಕನ‌ ಪತ್ನಿಯ ಚಿತ್ರ..!!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಪಿಆರ್ ಕೆ ಸಂಸ್ಥೆಯ ಮೂಲಕ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.. ಸದ್ಯ ಆಡಿಯೋ ಕಂಪನಿಯ ಜೊತೆಗೆ ನಿರ್ಮಾಣಕ್ಕು ಕೈ ಹಾಕಿರುವ ಪವರ್ ಸ್ಟಾರ್, ಉದಯೋನ್ಮುಖ ಪ್ರತಿಭೆಗಳಿಗೆ ಮಣೆ ಹಾಕುತ್ತಿದ್ದು, ವಿಭಿನ್ನ ಕಥಾಹಂದರ ಚಿತ್ರಗಳ ನಿರ್ಮಾಣದ ಜವಬ್ದಾರಿಯನ್ನ ಹೊತ್ತುಕೊಳ್ಳುತ್ತಿದ್ದಾರೆ..

ಸದ್ಯಕ್ಕೆ ಒಂದಾದ ಮೇಲೆ ಒಂದು ಚಿತ್ರವನ್ನ ನಿರ್ಮಾಣ ಮಾಡುತ್ತಿರುವ ಅಪ್ಪು, ಈಗ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾವಿಜಯದಶಮಿಗೆ ಹಣ ಹೂಡಲ್ಲಿದ್ದಾರೆ.. ಮಾಡೆಲ್ ಆಗಿರುವ ರಾಗಿಣಿ ಅವರು ಹಲವು ಟಿವಿ ಆ್ಯಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಜೊತೆಗೆ ನಟನೆಯು ಬಲ್ಲ ರಾಗಿಣಿ ಅವರ ಬಿಗ್ ಸ್ಕ್ರೀನ್ ಎಂಟ್ರಿಗೆ ಪುನೀತ್ ಅವರು ಬೆಂಬಲ ನೀಡಿದ್ದಾರೆ.. ಅಂದಹಾಗೆ ವಿಜಯದಶಮಿ‌ ಸಿನಿಮಾದ ಶೂಟಿಂಗ್ ಈ ಹಿಂದೆಯೆ ಶುರುವಾಗಬೇಕಿತ್ತು.. ಆದರೆ ಚಿತ್ರದ ನಿರ್ಮಾಪಕರು ಕೊನೆ ಹಂತದಲ್ಲಿ ಹಿನ್ನಡೆದ ಕಾರಣ, ಪುನೀತ್ ರಾಜ್ ಕುಮಾರ್ ಅವರೇ ಈ ಸಿನಿಮಾ ನಿರ್ಮಾಣದ ಜವಬ್ದಾರಿಯನ್ನ ವಹಿಸಿಕೊಂಡಿದ್ದಾರೆ..

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...