ಪಾಕಿಸ್ತಾನ ಕ್ರಿಕೆಟ್ ಆಟಗಾರ ಹಸನ್ ಮದುವೆಯ ಸಂಭ್ರಮದಲ್ಲಿದ್ದಾರೆ ಈ ಸಮಯದಲ್ಲಿ ಅವರು ನಾನು ನನ್ನ ಮದುವೆಗೆ ಭಾರತೀಯ ಕ್ರಿಕೆಟಿಗರನ್ನು ಆಹ್ವಾನಿಸುತ್ತೇನೆ. ಒಂದು ವೇಳೆ ಅವರು ಬಂದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹಸನ್ ಹೇಳಿಕೊಂಡಿದ್ದಾರೆ.
ದುಬೈಯಲ್ಲಿ ಇಂಜಿನಿಯರ್ ಆಗಿರುವ ಭಾರತೀಯ ಮೂಲದ ಶಾಮಿಯಾ ಆಝೂ ಎಂಬವರ ಜತೆಗೆ ಹಸನ್ ಮದುವೆಯಾಗುತ್ತಿದ್ದಾರೆ .