ಪೊಗರು ಹಿಂದಿಕ್ಕಿದ ರಾಬರ್ಟ್..

Date:

ಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರದಂದು ಬಿಡುಗಡೆಯಾಗಿರುವ ರಾಬರ್ಟ್ ಚಿತ್ರ ರಾಜ್ಯಾದ್ಯಂತ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆಯುವುದರ ಜೊತೆಗೆ ಜನರಿಂದಲೂ ಸಹ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ರಾಬರ್ಟ್ ದರ್ಶನ್ ಅವರ ಕೆರಿಯರ್ ನಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ಸಿನಿಪ್ರೇಕ್ಷಕರು ಹೇಳುತ್ತಿದ್ದಾರೆ.

 

 

 

ಕಲೆಕ್ಷನ್ ವಿಷಯದಲ್ಲಿ ಈಗಾಗಲೇ ಮೊದಲ ದಿನದ ದಾಖಲೆ ಮಾಡಿರುವ ರಾಬರ್ಟ್ ಚಿತ್ರ ಇದೀಗ ಇತ್ತೀಚೆಗಷ್ಟೇ ಬಿಡುಗಡೆಯಾದ ಪೊಗರು ಚಿತ್ರವನ್ನು ಸದೆಬಡಿದಿದೆ. ಹೌದು ದರ್ಶನ್ ಅವರ ರಾಬರ್ಟ್ ಚಿತ್ರ ಬಿಡುಗಡೆಯಾಗಿ ಇದೀಗ ಐಎಂಡಿಬಿ ಯಲ್ಲಿ 8.2 ರೇಟಿಂಗ್ ಪಡೆದುಕೊಳ್ಳುವುದರ ಮೂಲಕ ಪೊಗರು ಚಿತ್ರದ ಐ ಎಂ ಡಿ ಬಿ ರೇಟಿಂಗ್ ಅನ್ನು ಹಿಂದಿಕ್ಕಿದೆ. ಟಗರು ಚಿತ್ರವೂ ಇದೀಗ 7.3 ಐಎಂಡಿಬಿ ರೇಟಿಂಗ್ ಅನ್ನು ಹೊಂದಿದ್ದು ರಾಬರ್ಟ್ ಗಿಂತ ಕೆಳಕ್ಕೆ ಕುಸಿದಿದೆ. ಇನ್ನು ಕಳೆದ ವಾರವಷ್ಟೇ ಪೊಗರು ಚಿತ್ರದ ಐ ಎಂ ಡಿ ಬಿ ರೇಟಿಂಗ್ ಕೇವಲ 2.0 ಇತ್ತು ಅದು ರಾತ್ರೋರಾತ್ರಿ 7.3 ಹೇಗಾಯಿತು ಎಂಬುದು ನಿಜಕ್ಕೂ ಮಿರಾಕಲ್…

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...