ಹೊಸವರ್ಷದ ಪ್ರಾರಂಭದಲ್ಲಿಯೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿಯವರ ಘನ ಉಪಸ್ಥಿತಿಯಲ್ಲಿ ನಡೆದ ರೈತ ಸಮಾವೇಶದಲ್ಲಿ ರಾಜ್ಯದ ಸಿಎಂ ಆಗಿ ನಮ್ಮ ಅಹವಾಲನ್ನು ದೇಶದ ಪ್ರಧಾನಿಗೆ ಸಲ್ಲಿಸಿದ್ದೇನೆ. ಇದು ನಮ್ಮ ಪ್ರಜಾಪ್ರಭುತ್ವದಲ್ಲಿ ಸಹಜವಾಗಿ ನಡೆಯುವಂತಹ ವಿದ್ಯಮಾನ. ಆದರೆ,
ಕೆಲ ಮಾಧ್ಯಮಗಳಲ್ಲಿ ವಿಷಯವನ್ನು ತಿರುಚಿ ‘ಪ್ರಧಾನಿ ನಮ್ಮ ಬೇಡಿಕೆಗೆ ಮೌನವಹಿಸಿದ್ದರು, ಅವರು ಮುನಿಸಿಕೊಂಡಿದ್ದಾರೆ, ಅವರಿಗೆ ಅಸಮಾಧಾನವಾಗಿದೆ’ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ ಹಾಗೂ ಮೋದಿಯವರು ಹೊರತು ತಿದ್ದುಪಡಿ ಕಾಯ್ದೆ ವಿಚಾರವಾಗಿಯೂ ಸಹ ತುಮಕೂರಿನಲ್ಲಿ ಮಾತನಾಡಿದರು ಹಾಗೂ ರೈತರ ಪರ ಯೋಜನೆಗಳ ಬಗ್ಗೆ ಕೂಡ ತುಮಕೂರಿನಲ್ಲಿ ರೈತರಿಗೆ ಹೇಳಿದ ಮೋದಿಯವರು ಕನ್ನಡದಲ್ಲಿ ಸಹ ಮಾತನಾಡಿದರು .