ಪ್ರಪಂಚದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ ರೊನಾಲ್ಡೊ !? ಕಾರಿನ ಬೆಲೆ ಕೇಳಿದ್ರೇ ಶಾಕ್ ಅಗ್ತಿರಾ !

admin
1 Min Read

ಕಾರಿನ ಮೇಲೆ ಹೆಚ್ಚು ಫ್ಯಾಷನ್ ಹೊಂದಿರುವ ಜಗತ್ತಿನ ಶ್ರೀಮಂತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಬುಗಾಟಿ ಸಂಸ್ಥೆ ನಿರ್ಮಿಸಲಾದ 85.65 ಕೋಟಿ ರೂ. ಮೌಲ್ಯದ ಪ್ರಪಂಚದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ.

2019 ರಲ್ಲಿ ವಿನ್ಯಾಸ ಮಾಡಲಾದ ಬುಗಾಟಿ ಲಾ ವೂಯಿಟ್ ನೊಯಿರ್ ಎಂಬ ಕಾರನ್ನು ಖರೀದಿ ಮಾಡಿರುವ ಅವರಿಗೆ ಈ ಕಾರು ಪೂರ್ಣ ಪ್ರಮಾಣದಲ್ಲಿ ವಿನ್ಯಾಸಗೊಂಡು 2021ಕ್ಕೆ ರೊನಾಲ್ಡೊ ಅವರಿಗೆ ಹಸ್ತಾಂತರವಾಗಲಿದೆ.

ಕಾರಿನ ಮೇಲೆ ಹೆಚ್ಚು ಒಲವು ಹೊಂದಿರುವ ರೊನಾಲ್ಡೊ ಅವರು ಜಗತ್ತಿನ ಅತ್ಯಂತ ದುಬಾರಿ ಕಾರುಗಳಾದ ಮರ್ಸಿಡಿಸ್ ಕೂಪೆ, ರೋಲ್ಸ್ ರಾಯ್ಸ್ ಫ್ಯಾಂಥಮ್, ಫೆರಾರಿ 599, ಮೆಕ್ಲಾರೆನ್ ಎಂಪಿ 4 12 ಸಿ ನಂತಹ ದುಬಾರಿ ಕಾರಗಳನ್ನು ಹೊಂದಿದ್ದಾರೆ.

Share This Article
Leave a Comment