ಗಂಗಾವತಿ ಪ್ರಾಣೇಶ್…ಬಹಶಃ ಈ ಹೆಸರು ಕೇಳದೇ ಇರೋರೆ ಇಲ್ಲ..! ಪ್ರಾಣೇಶ್ ಎಂಬ ಹೆಸರು ಕೇಳಿದರೆ ಮನಸ್ಸು ಹಗುರವಾಗುತ್ತದೆ…ಎಂಥಾ ಬೇಸರವಿದ್ರೂ ಪ್ರಾಣೇಶ್ ಕಂಡ್ರೆ ಸಾಕು ಮುಖದಲ್ಲಿ ನಗು ಅರಳುತ್ತೆ. ಇನ್ನು ಅವರು ಮಾತಿಗಿಳಿದ ಮೇಲೆ ಕೇಳ್ಬೇಕೇ ನಗು ನಗು ನಗು…!ನಕ್ಕು ನಕ್ಕು ಸುಸ್ತಾಗ್ತೀರ.
ಹೊಸ ವರ್ಷವನ್ನೇಕೆ ನೀವು ನಗುವಿನ ಕಚಗುಳಿಯೊಂದಿಗೆ ಆರಂಭಿಸಬಾರದು? ಜನವರಿ 12ರಂದು ಬೆಂಗಳೂರಿನ ಕೊಂಡಜ್ಜಿ ಆಡಿಟೋರಿಯಂನಲ್ಲಿ ಸಂಜೆ 6.30ಕ್ಕೆ ಪ್ರಾಣೇಶ್ ಮತ್ತು ತಂಡದಿಂದ ಸ್ಟಾಂಡಪ್ ಕಾಮಿಡಿ ಶೋ ನಡೆಯಲಿದೆ. ನೀವು ಈ ಕಾರ್ಯಕ್ರಮಕ್ಕೆ ಹೋಗಿ ಸಖತ್ ಎಂಜಾಯ್ ಮಾಡಬಹುದು.. ಬುಕ್ ಮೈ ಶೋನಲ್ಲಿ ಈ ಕೂಡಲೇ ಟಿಕೆಟ್ ಕಾಯ್ದಿರಿಸಿಕೊಳ್ಳಿ.
ಪ್ರಾಣೇಶ್ ಕಾಮಿಡಿ ಕಣ್ತುಂಬಿಕೊಳ್ಳೋಕೆ ಮೆಗಾ ಚಾನ್ಸ್ !
Date: