ಸಂಜನಾ ಚಿದಾನಂದ್ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಅತಿ ಹೆಚ್ಚು ಸದ್ದು ಮಾಡಿತದ್ದ ಸಂಜನಾ ಬಿಗ್ ಬಾಸ್ ಮುಗಿದ ನಂತರ ನಾನು ಮತ್ತು ಸಂಜು ಹೊರತುಪಡಿಸಿ ಬೇರೆ ಯಾವುದೇ ಧಾರವಾಹಿಯಲ್ಲೂ ಸಹ ಅಭಿನಯಿಸಲಿಲ್ಲ.. ಇನ್ನು ಇದಾದ ಬಳಿಕ ಇದೀಗ ಸಂಜನಾ ಚಿದಾನಂದ್ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ..
ಇನ್ಸ್ಟಾಗ್ರಾಂ ನಲ್ಲಿ ಸಂಜನಾ ಚಿದಾನಂದ ಅವರು ಹೆಚ್ಚಾಗಿ ಆಕ್ಟಿವ್ ಇರುತ್ತಾರೆ. ಇತ್ತೀಚೆಗಷ್ಟೇ ಅವರು ಇನ್ಸ್ಟಾಗ್ರಾಂ ಸ್ಟೋರಿ ಮುಖಾಂತರ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಹೀಗೆ ಅಭಿಮಾನಿಯೊಬ್ಬ ಸಂಜನಾ ಚಿದಾನಂದ ಅವರಿಗೆ ಫಸ್ಟ್ ನೈಟ್ ಗೆ ಬೇಕಾದ ಮೂರು ವಸ್ತುಗಳು ಯಾವುವು ಎಂದು ಪ್ರಶ್ನೆ ಕೇಳಿದ್ದಾರೆ.
ಅಭಿಮಾನಿಯ ಈ ಪ್ರಶ್ನೆಗೆ ಉತ್ತರಿಸಿರುವ ಸಂಜನಾ ಚಿದಾನಂದ್ ಅವರು ಹುಡುಗ ಹುಡುಗಿ ಮತ್ತು ಜಾಗ ಎಂದು ಉತ್ತರವನ್ನು ನೀಡಿದ್ದಾರೆ. ಸಂಜನಾ ನೀಡಿದ ಉತ್ತರವನ್ನು ಇದೀಗ ಎಲ್ಲರೂ ಟ್ರೊಲ್ ಮಾಡುತ್ತಿದ್ದಾರೆ. ಹುಡುಗ ಮತ್ತು ಹುಡುಗಿ ವಸ್ತು ಯಾವಾಗ ಆಯ್ತು ಇಂದು ಪ್ರಶ್ನೆಯನ್ನು ಕೇಳತೊಡಗಿದ್ದಾರೆ. ಅವರು ಕೇಳಿದ್ದು ಮೂರು ವಸ್ತುಗಳನ್ನೇ ಹೊರತು ಜೀವಿಗಳನ್ನಲ್ಲ ಎಂದು ಸಂಜನಾ ಅವರ ಕಾಲನ್ನು ಎಳೆಯುತ್ತಿದ್ದಾರೆ..