ಫಿಕ್ಸ್ ಆಯ್ತು ನಟಸಾರ್ವಭೌಮ ಚಿತ್ರದ ರಿಲೀಸ್ ಡೇಟ್…

admin
1 Min Read

ಫಿಕ್ಸ್ ಆಯ್ತು ನಟಸಾರ್ವಭೌಮ ಚಿತ್ರದ ರಿಲೀಸ್ ಡೇಟ್…

ರಣವಿಕ್ರಮ ನಂತರ ಪುನೀತ್ ಹಾಗೂ ಪವರ್ ಒಡೆಯರ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರವೇ ನಟಸರ್ವಾಭೌಮ. ಈಗಾಗಲೇ ಈ ಚಿತ್ರದ ಆಡಿಯೋ ಸೂಪರ್ ಡೂಪರ್ ಹಿಟ್ ಆಗಿದೆ. ಹಾಗೆ ಹಿಂದಿನ ಚಿತ್ರಗಳಿಗಿಂತಲೂ ಡ್ಯಾನ್ ಗೆ ಹೆಚ್ಚು ಪ್ರಮುಖ್ಯತೆ ನೀಡಲಾಗಿದೆಯಂತೆ.ಈ ಹಿಂದೆ ಆ್ಯಕ್ಷನ್‌ ಹೀರೋ ಆಗಿ ತೆರೆ ಮೇಲೆ ತಂದಿದ್ದ ಪವನ್‌ ಒಡೆಯರ್‌, ಈ ಚಿತ್ರದಲ್ಲಿ ಪುನೀತ್‌ ಅವರದ್ದು ಜರ್ನಲಿಸ್ಟ್‌ ಪಾತ್ರ ಎನ್ನುವುದಷ್ಟೇ ರಿವೀಲ್‌ ಆಗಿದೆ. ಓರ್ವ ಪ್ರಾಮಾಣಿಕ ಜರ್ನಲಿಸ್ಟ್‌, ತನಿಖಾ ವರದಿಗಾರ ಏನೆಲ್ಲ ಸವಾಲು ಎದುರಿಸುತ್ತಾನೆ ಎನ್ನುವ ರೋಚಕ ಸಂಗತಿ ಅಲ್ಲಿದೆ.ಅಪ್ಪು ಸಿನಿಮಾ ಅಂದ್ಮೇಲೆ ಅಲ್ಲಿ ಎಲ್ಲಾ ಕಮರ್ಷಿಯಲ್‌ ಎಲಿಮೆಂಟ್ಸ್‌ ಚಿತ್ರದಲ್ಲಿದೆ. ಇನ್ನು ರಾಜಕುಮಾರ್ ನಂತರ ಅಪ್ಪು ಅಭಿನಯದ ನಟಸರ್ವಾಭೌಮ ಚಿತ್ರ ಬಿಡುಗಡೆಯಾಗ್ತಿದೆ. ಇದೇ ಫೆಬ್ರವರಿ 7ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

Share This Article
Leave a Comment