No menu items!
7.9 C
Munich
Wednesday, September 23, 2026

ಬ್ರಹ್ಮಾನಂದಂ ಗೆ ಹೃದಯ ನೋವು.! ಆಸ್ಪತ್ರಗೆ ದಾಖಲು..!! ಈಗ ಹೇಗಿದ್ದಾರೆ ಗೊತ್ತಾ..?

Must read

ಬ್ರಹ್ಮಾನಂದಂ ಗೆ ಹೃದಯ ನೋವು.! ಆಸ್ಪತ್ರಗೆ ದಾಖಲು..!! ಈಗ ಹೇಗಿದ್ದಾರೆ ಗೊತ್ತಾ..?

ತನ್ನ ವಿಭಿನ್ನ ನಟನೆಯ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಖ್ಯಾತಿಯನ್ನ ಗಳಿಸಿರುವ ನಟ ತೆಲುಗಿನ ಬ್ರಹ್ಮಾನಂದಂ ಅವರು.. ನೊಂದ ಅದೆಷ್ಟೋ ಹೃದಯಗಳನ್ನ ನಗಿಸಿದ ಈ ಹಾಸ್ಯ ಸಾಮ್ರಾಟ ಸದ್ಯ ತನ್ನದೇ ಹೃದಯ ನೋವಿನಿಂದ ಆಸ್ಪತ್ರೆ ಪಾಲಾಗಿದ್ದಾರೆ..

62 ವರ್ಷದ ಬ್ರಹ್ಮಾನಂದಂ ಅವರನ್ನ ಮುಂಬೈನಲ್ಲಿರುವ ಏಷಿಯನ್ ಹಾರ್ಟ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಶಸ್ತ್ರಚಿಕಿತ್ಸೆಗು ಸಹ ಒಳಪಡಿಸಲಾಗಿದೆ.. ಸದ್ಯ ಪ್ರಾಣಪಾಯದಿಂದ ಪಾರಾಗಿರುವ ಈ ಹಾಸ್ಯ ಬ್ರಹ್ಮ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.. ಶಸ್ತ್ರಚಿಕಿತ್ಸೆ ಸಹ ಯಶಸ್ವಿಯಾಗಿದ್ದು, ಯಾವುದೇ ತೊಂದರೆ‌‌ ಇಲ್ಲ ಅಂತ ವೈದ್ಯರು ಸ್ಪಷ್ಟಪಡೆಸಿದ್ದಾರೆ…

ಇನ್ನೂ ಮೂರು ದಿನಗಳ ಕಾಲ ಇವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು ಅಂತ ವೈದ್ಯರು ತಿಳಿಸಿದ್ದಾರೆ.. ಇನ್ನು ಈ ಖ್ಯಾತ ನಟ ಆದಷ್ಟು ಬೇಗಾ ಗುಣಮುಖವಾಗಲಿ ಅಂತ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಹಾರೈಸುತ್ತಿದ್ದಾರೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article