ಫೇಸ್‌ಬುಕ್‌ ಗೆ ಹಾಕಬಾರದ್ದನ್ನು ಹಾಕಿ ಎಡವಟ್ಟು ಮಾಡಿಕೊಂಡ ನಟಿ ಆಂಡ್ರಿಯಾ!

Date:

ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವಾಗ ತಮಗೆ ತಿಳಿಯದ ರೀತಿ ತಪ್ಪುಗಳನ್ನ ಮಾಡಿಬಿಡುತ್ತಾರೆ. ಕೆಲವರು ತಿಳಿದು ಹಾಕುತ್ತಾರೆ ಇನ್ನೂ ಕೆಲವರು ತಿಳಿಯದೆ ಪೋಸ್ಟ್ ಮಾಡಿ ಬಿಡುತ್ತಾರೆ ಆದರೆ ಅದರ ಅರ್ಥ ಬೇರೆಯದ್ದೇ ಆಗಿರುತ್ತದೆ.

 

 

ಇನ್ನು ಸೆಲೆಬ್ರಿಟಿಗಳು ಮಾಡುವ ಈ ಪೋಸ್ಟ್ ಕುರಿತು ಹಲವಾರು ರೀತಿಯ ಟ್ರೋಲ್ ಗಳು ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾಗುತ್ತವೆ. ಇದೀಗ ತಮಿಳಿನ ನಟಿ ಆ್ಯಂಡ್ರಿಯಾ ಕೂಡ ಇದೇ ರೀತಿಯ ಪೋಸ್ಟ್ ವೊಂದನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.

 

 

ತಮ್ಮ 2ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ನಟಿ ಆ್ಯಂಡ್ರಿಯಾ ಮೂಡ್ ಎಂಬ ಹ್ಯಾಷ್ ಟ್ಯಾಗ್ ಬಳಸಿ , ಪಕ್ಕದಲ್ಲಿ ತಪ್ಪಾದ ಎಮೋಜಿಯೊಂದನ್ನು ಹಾಕಿಬಿಟ್ಟಿದ್ದಾರೆ. ಆ್ಯಂಡ್ರಿಯ ಅವರ ಕ್ಯಾಪ್ಷನ್ ಮತ್ತು ಆ ಎಮೋಜಿ ಬೇರೆಯದ್ದೇ ಅರ್ಥವನ್ನು ನೀಡುತ್ತಿದ್ದು ಆ ಪೋಸ್ಟ್ ಗೆ ತುಂಬಾ ಅಶ್ಲೀಲ ರೀತಿಯ ಕಾಮೆಂಟ್ ಗಳು ಬರತೊಡಗಿವೆ. ಈ ರೀತಿಯ ಕ್ಯಾಪ್ಷನ್ ಹಾಕುವ ಮುನ್ನ ಒಮ್ಮೆ ಯೋಚಿಸಿ ಪೋಸ್ಟ್ ಮಾಡಿದರೆ ಒಳ್ಳೆಯದು..

 

 

ಅಥವಾ ಕಾಮೆಂಟ್ ನಲ್ಲಿ ಪೋಸ್ಟಿಗೆ ವಿರೋಧವಾದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾದಾಗ ತಮ್ಮ ಪೋಸ್ಟ್ ಅನ್ನು ತಿದ್ದಿಕೊಳ್ಳುವುದನ್ನು ಸೆಲೆಬ್ರಿಟಿಗಳು ರೂಢಿ ಮಾಡಿಕೊಳ್ಳಬೇಕು. ಏಕೆಂದರೆ ಸೆಲೆಬ್ರಿಟಿಗಳನ್ನು ಲಕ್ಷಾಂತರ ಮಂದಿ ಫಾಲೋ ಮಾಡುತ್ತಿರುತ್ತಾರೆ , ಅಭಿಮಾನಿಗಳಿಗೆ ಸರಿಯಾದ ಸಂದೇಶವನ್ನು ಕೊಡಬೇಕೇ ಹೊರತು ಈ ರೀತಿಯ ಕೆಟ್ಟ ಅರ್ಥ ಬರುವಂತಹ ಪೋಸ್ಟುಗಳನ್ನ ಹಾಕಬಾರದು..

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...