ಬಿಗ್ ಬಾಸ್ 7 ರ ಸ್ಪರ್ಧಿಗಳು ಇವರೇ ನೋಡಿ..

Date:

ಕಿರುತೆರೆಯಲ್ಲಿ ಮನರಂಜನೆಯನ್ನು ನೀಡುವಂತಹ ಕಾರ್ಯಕ್ರಮಗಳಲ್ಲಿ ಒಂದಾದ ರಿಯಾಲಿಟಿ ಶೋನ 7 ನೇ ಸೀಸನ್ಗೆ ಯಾವ ಯಾವ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು. ಇನ್ನು ಈ ಬಾರಿ ಯಾವುದೇ ಕಾಮನ್ ಮ್ಯಾನ್ ಗೆ ಬಿಗ್ ಬಾಸ್ ಮಣೆ ಹಾಕಿಲ್ಲ. ಈ ಬಾರಿ ಬರಲಿರುವ ಎಲ್ಲಾ ಆಸ್ಪತ್ರೆಗಳು ಸಹ ಸೆಲೆಬ್ರಿಟಿಗಳೇ ಆಗಿರುತ್ತಾರೆ ಎಂಬ ಮಾಹಿತಿ ಈ ಹಿಂದೆಯೇ ಸಿಕ್ಕಿತ್ತು.

ಆದರೆ ಈ ಬಾರಿ ಯಾವ ಯಾವ ವರ್ಷದ ಕರಡಿಗಳು ಮನೆಗೆ ಬರಲಿದ್ದಾರೆ ಎಂಬ ಚರ್ಚೆಗಳು ಕರೆಯುತ್ತಲೇ ಇತ್ತು ಆದರೆ ಇದೀಗ ಬಿಗ್ಬಾಸ್ ಮನೆಗೆ ಈ ಬಾರಿ ಯಾವ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು ಬಿಗ್ ಬಾಸ್ ಮನೆಯ ಪ್ರವೇಶಿಸಲಿರುವ ಸ್ಪರ್ಧಿಗಳ ಹೆಸರು ಈ ಕೆಳಕಂಡಂತಿದೆ.
ಕುರಿ ಪ್ರತಾಪ್ , ಜೈ ಜಗದೀಶ್, ಚಂದನ ಅನಂತಸ್ವಾಮಿ, ರಾಜು ತಾಳಿಕೋಟೆ , ಶೈನಿ ಶೆಟ್ಟಿ , ಕಿರಣ್ ರಾಜ್ , ಭೂಮಿ ಶೆಟ್ಟಿ , ದೀಪಿಕಾ ದಾಸ್ , ವಾಸುಕಿ ವೈಭವ್ , ದುನಿಯಾ ರಶ್ಮಿ, ಗುರುಲಿಂಗ ಸ್ವಾಮೀಜಿ , ಪಂಕಜ್ ಎಸ್ ನಾರಾಯಣ್ , ಕಾರ್ಕಳ ಡಾನ್ಸರ್ , ಚೈತ್ರ ವಾಸುದೇವನ್ , ಸುಜಾತಾ (ರಾಧಾರಮಣ ಧಾರಾವಾಹಿ ವಿಲನ್) & ರವಿ ಬೆಳಗೆರೆ..

Share post:

Subscribe

spot_imgspot_img

Popular

More like this
Related

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....