ಸಿ.ಎನ್. ಅಶ್ವಥ್ ನಾರಾಯಣ ಅವರು ನಾನು ನನ್ನದೆ ಆದ ಕನಸುಗಳನ್ನು ಹೊಂದಿದ್ದೆನೆ ಮೊದಲಿಗೆ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದರು ಬೆಂಗಳೂರು ಅಥವಾ ಕಾರ್ಪೋರೇಷನ್ ವಿಂಗಡಣೆ ನಮ್ಮ ಪಕ್ಷ ವಿರುದ್ಧವಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಆಡಳಿತ ನಡೆಸುವುದು ನನ್ನ ಗುರಿ ಎಂದರು.
ಬೆಂಗಳೂರಿನಲ್ಲಿ ಟ್ರಾಫಿಕ್ ಪ್ರಮುಖ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಟೆಕ್ಕಿಗಳನ್ನು ಭೇಟಿ ಮಾಡಲಾಗುವುದು,ಈ ಸಮಸ್ಯೆ ನಿವಾರಣೆಯತ್ತ ಗಮನ ಹರಿಸುವುದಾಗಿ ಹೇಳಿದರು.