ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಸೂರಿನಲ್ಲಿ ಇಂದು ಪ್ರಚಾರದ ವೇಳೆ ಪಕ್ಷಬಿಟ್ಟು ಹೊದವರಮೇಲೆ ಕಿಡಿಕಾರಿದ ಅವರು ಕುರಿ – ಕೋಳಿಯಂತೆ ಬಿಜೆಪಿಗೆ ಮಾರಾಟವಾಗಿರುವ ಅನರ್ಹ ಶಾಸಕರನ್ನು ಸೋಲಿಸಿ ಮನೆಗೆ ಕಳುಹಿಸಿ ಅವರಿಗೆ ಜನರಿಗೆ ಕೆಲಸ ಮಾಡುವ ಉದ್ದೇಶ ಇಲ್ಲಾ ಅವರುಗಳು ಹಣ ಮಾಡಿಕೊಂಡು ಮಾರಟವಾಗಿದ್ದಾರೆ ಅವರಿಗೆ ಪಾಟ ಕಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಮೂಟೆ ಗಟ್ಟಲೆ ದುಡ್ಡಿರುವ ಯಡಿಯೂರಪ್ಪ ಈ ಹಣದಿಂದ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದಾರೆ. ಯಡಿಯೂರಪ್ಪ ನೀಡಿರುವ 20 ಕೋಟಿ ರೂಪಾಯಿ ಹಣವನ್ನು ಅನರ್ಹ ಶಾಸಕರು ನಿಮ್ಮ ಬಳಿ ತರುತ್ತಾರೆ. ನೀವುಗಳು ಬಾಂಬೆ ನೋಟು ತೆಗೆದುಳ್ಳಿ ಆದರೆ ಒಟನ್ನು ಕಾಂಗ್ರೆಸ್ ಗೆ ಹಾಕಿ ಎಂದು ಹೇಳಿದರು.