ರಾಜಭವನದಲ್ಲಿ ಇಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು ರಾಜ್ಯಪಾಲರಾದ ವಜುಭಾಯಿ ವಾಲಾ ಅವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹದಿನೇಳು ಜನ ಶಾಸಕರು ಸಚಿವ ಸ್ಥಾನ ಸ್ವೀಕಾರ ಮಾಡಿದ್ರು ಬಿಜೆಪಿ ಯಡಿಯೂರಪ್ಪ ಅವರ ಸರ್ಕಾರದ ನೂತನ ಸಚಿವರಾಗಿ ಹದಿನೇಳು ಜನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು .
- ಸಿ ಟಿ ರವಿ
- ಬಸವರಾಜ್ ಬೊಮ್ಮಾಯಿ
- ಕೋಟಾ ಶ್ರೀನಿವಾಸ್ ಪೂಜಾರಿ
- ಜೆ ಸಿ ಮಾಧುಸ್ವಾಮಿ
- ಚಂದ್ರಕಾಂತಗೌಡ ಚನ್ನಪ್ಪಗೌಡ ಪಾಟೀಲ್
- ಹೆಚ್ ನಾಗೇಶ್
- ಪ್ರಭು ಚೌವ್ಹಾಣ್
- ಶಶಿಕಲಾ ಜೊಲ್ಲೆ
- ಗೋವಿಂದ ಕಾರಜೋಳ
- ಡಾ.ಅಶ್ವತ್ ನಾರಾಯಣ
- ಲಕ್ಷ್ಮಣ್ ಸವದಿ
- ಕೆಎಸ್ ಈಶ್ವರಪ್ಪ
- ಆರ್ ಅಶೋಕ್
- ಜಗದೀಶ್ ಶೆಟ್ಟರ್
- ಬಿ ಶ್ರೀರಾಮುಲು
- ಸುರೇಶ್ ಕುಮಾರ್
- ವಿ ಸೋಮಣ್ಣ