ಕೆಲವು ದಿನಗಳ ಹಿಂದೆ ಬಿಜೆಪಿಯ ಹದಿನೇಳು ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದ್ರು ಅವರಿಗೆ ಇನ್ನೂ ಖಾತೆ ಹಂಚಿಕೆ ಆಗಿರಲಿಲ್ಲ ಇದೀಗ ಬಿಜೆಪಿ ಸರ್ಕಾರ ಸಚಿವರಿಗೆ ಖಾತೆ ಹಂಚಿಕೆ ಮಾಡಿದೆ .
ಬಿಜೆಪಿ ಸಚಿವರ ಖಾತೆ ಹಂಚಿಕೆಯಾದ ಅಧಿಕೃತ ಪಟ್ಟಿ ಇಲ್ಲಿದೆ .
1 – ಸಿಟಿ.ರವಿ- (ಪ್ರವಾಸೊದ್ಯಮ, ಕನ್ನಡ ಮತ್ತು ಸಂಸ್ಕೃತಿ (ಹೆಚ್ಚುವರಿ) )
2 – (ನಾಗೇಶ್- ಅಬಕಾರ)
3 – (ಬಸವರಾಜ ಬೊಮ್ಮಾಯಿ- ಗೃಹ ಖಾತೆ)
4 – ಕೆ.ಎಸ್.ಈಶ್ವರಪ್ಪ- (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್)
5 – ವಿ.ಸೋಮಣ್ಣ- (ವಸತಿ ಖಾತೆ)
6 – ಆರ್.ಅಶೋಕ್-( ಕಂದಾಯ ಖಾತೆ)
7 – ಲಕ್ಷ್ಮಣ ಸವದಿ- (ಸಾರಿಗೆ ಖಾತೆ)
8 – ಜಗದೀಶ್ ಶೆಟ್ಟರ್- (ಬೃಹತ್ ಮತ್ತು ಮಧ್ಯಮ ಕೈಗಾರಿಕೆ)
9 – ಅಶ್ವಥ್ ನಾರಾಯಣ್ – (ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ)
10 – ಗೋವಿಂದ ಕರಜೋಳ- (ಲೋಕೋಪಯೋಗಿ, ಸಮಾಜ ಕಲ್ಯಾಣ)
11 – ಮಾಧುಸ್ವಾಮಿ- (ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಮತ್ತು ಜಲಸಂಪನ್ಮೂಲ (ಹೆಚ್ಚುವರಿ))
12 – ಶ್ರೀರಾಮುಲು- (ಆರೋಗ್ಯ ಮತ್ತು ಕುಟುಂಬ ಕಲ್ಯಾಣ)
13 – ಸಿ ಪಾಟೀಲ್- (ಗಣಿ ಮತ್ತು ಭೂವಿಜ್ಞಾನ)
14 – ಸುರೇಶ್ ಕುಮಾರ್- (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ)
15 – ಶಶಿಕಲಾ ಜೊಲ್ಲೆ- (ಮಹಿಳಾ ಮತ್ತು ಮಕ್ಕಳ ಕಲ್ಯಾಣ)
16 – ಪ್ರಭೂ ಚೌವ್ಹಾಣ್- (ಪಶು ಸಂಗೋಪನೆ)
17 – ಕೋಟಾ ಶ್ರೀನಿವಾಸ ಪೂಜಾರಿ – (ಬಂದರು ಮತ್ತು ಮೀನುಗಾರಿಕೆ, ಮುಜರಾಯಿ)