ಬಿಡುಗಡೆಯಾಯ್ತು ಕೆಜಿಎಫ್ ಮತ್ತೊಂದು ಹಾಡು.. ಹೇಗಿದೆ ನೋಡಿ..!
ರಾಕಿಂಗ್ ಸ್ಟಾರ್ ಅಭಿನಯ ಕೆಜಿಎಫ್ ಸಿನಿಮಾದ ಎರಡನೇ ಸಾಂಗ್ ಬಿಡುಗಡೆಯಾಗಿದೆ.. ಚಿತ್ರ ಬರೀ ಮಾಸ್ ರಗಡ್ ಅಂತ ಹೇಳಿದವರೆ, ಸಿನಿಮಾದಲ್ಲಿ ಅಮ್ಮ ಮಗ ಸೆಂಟಿಮೆಂಟ್ ಇದೆ.. ಅದರ ಪ್ರತಿರೂಪವಾಗಿ ಇಂದು ಬಿಡುಗಡೆಗೊಂಡಿದೆ ಗರ್ಭದಲಿ ಎಂಬ ವಿಶಿಷ್ಟ ಹಾಡು..
ಕಿನ್ನಲ್ ರಾಜ್, ರವಿ ಬಸ್ರೂರ್ ಈ ಹಾಡಿಗೆ ಸಾಹಿತ್ಯ ಬರೆದಿದ್ರೆ, ಅನನ್ಯ ಭಟ್ ಕಂಠದಲ್ಲಿ ಹಾಡು ಮೂಡಿ ಬಂದಿದೆ.. ಸದ್ಯ ಕನ್ನಡ ಮಾತ್ರವಲ್ಲದೇ ಬಿಡುಗಡೆಗೆ ಸಿದ್ದವಾಗಿರುವ ಎಲ್ಲ ಭಾಷೆಯಲ್ಲು ಈ ಹಾಡು ಬಿಡುಗಡೆಗೊಂಡಿದ್ದು, ಡಿಸಂಬರ್ 21ಕ್ಕೆ ಬಿಡುಗಡೆಗೊಳ್ಳಲ್ಲಿದೆ..