ಬಿಡುಗಡೆ ಮಾಡಿರುವ ಸಿಡಿ ನಕಲಿ !? ಕುಮಾರಸ್ವಾಮಿ ಅವರಿದೆ ಯಡಿಯೂರಪ್ಪ ಟಾಂಗ್!

admin
1 Min Read

ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಆದ ಪ್ರತಿಭಟನೆ ವೇಳೆ ಪೋಲಿಸರಿಂದ ಅಮಯಕರ ಮೇಲೆ ಹಲ್ಲೆಯಾಗಿದೆ ಎಂದು ಕುಮಾರಸ್ವಾಮಿ ಅವರು ದೂರಿದ್ದರು ಇದಕ್ಕೆ ಸಾಕ್ಷಿ ಎಂಬಂತೆ ನೆನ್ನೆ ಒಂದು ವಿಡಿಯೋ ಸಿಡಿ  ಕುಮಾರಸ್ವಾಮಿ ಬಿಡುಗಡೆ ಮಾಡಿದ್ದರು ಇದಕ್ಕೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು ಆ ಸಿಡಿ ಸಾಚತನದಿಂದ ಕೂಡಿಲ್ಲ. ತಂತ್ರಜ್ಞಾನವನ್ನು ಬಳಸಿಕೊಂಡು ಯಾರು ಹೇಗೆ ಬೇಕಾದರೂ ಸೃಷ್ಟಿಸಬಹುದು. ಈ ರೀತಿ‌ಹಲವು ಬಾರಿ‌ ಕುಮಾರಸ್ವಾಮಿ ಅವರು ಪ್ರಯತ್ನ ಪಟ್ಟಿದ್ದಾರೆ ಆದರೆ ಅದು ಎಲ್ಲಾ ವಿಫಲವಾಗಿದೆ ಸುಮ್ಮನೆ ಇದರಿಂದ ಬಿಜೆಪಿಗೆ ಅವರು ಏನು ಮಾಡಲು ಆಗಲ್ಲ ಅವರು ಬಿಡುಗಡೆ ಮಾಡಿದ ಸಿಡಿ ಸುಳ್ಳು ಅದರಲ್ಲಿ ಯಾವುದೆ ಸತ್ಯಾಂಶ ಇಲ್ಲ . ಇದಕ್ಕೆಲ್ಲಾ ಈ ರಿತಿಯೇ ಮಾಡಬೆಕೆಅಮದು ವಿರೋದ ಪಕ್ಷದವರು ಪಿತೂರಿ ಮಾಡಿದ್ದಾರೆ ಅಷ್ಟೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.

 

Share This Article
Leave a Comment