ಕೇಂದ್ರದವರು ಯಾವ ರಾಜ್ಯಕ್ಕೂ ಹಣ ಕೊಟ್ಟಿಲ್ಲ. ಹಾಗಂತ ನಾವು ಕಾದು ಕುಂತಿಲ್ಲ. ನಮ್ಮ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದೇವೆ. ಜೊತೆಗೆ ಜೆಡಿಎಸ್ , ಕಾಂಗ್ರೆಸ್ ಅತಿಯಾಗಿ ಟೀಕೆ ಮಾಡುತ್ತಿವೆ. ಕೇಂದ್ರ ಸರ್ಕಾರದಿಂದ ನಾಲ್ಕಾರು ದಿನದಲ್ಲಿ ಹಣ ಬಿಡುಗಡೆ ಆಗುತ್ತಿದೆ.ಪ್ರಧಾನಿ ವಿದೇಶೀ ಪ್ರವಾಸದಲ್ಲಿದ್ದು, ಸ್ವಲ್ಪ ಕಾಲಾವಕಾಶ ಬೇಕಿದೆ ಎಂದ ಸಿಎಂ ವಿರೋಧ ಪಕ್ಷಗಳು ಬೊಬ್ಬೊ ಹೊಡೆಯುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ನೆರೆ ಪ್ರವಾಹ ಆಗಿದ್ದಕ್ಕೆ ಜನ ಪರಿಹಾರ ಕೇಳುತ್ತಿದ್ದಾರೆ ಆದರೆ ಇದಕ್ಕೆ ರಾಜ್ಯದಲ್ಲಿ ವಿರೋದ ಪಕ್ಷದಲ್ಲಿ ಕಿತ್ತಾಟ ಶುರುವಾಗಿದೆ . ಒದಕ್ಕೆ ವೊಬ್ಬರಮೇಲೊಬ್ಬರು ಮಾತನಡಿಕೊಂಡು ಜಗಳವಾಡಿಕೊಂಡು ಒಡಾಡುತ್ತಿದ್ದಾರೆ . ಆದರೆ ಜನರ ಕಷ್ಟ ಕೇಳುವವರೆ ಇಲ್ಲದಂತಾಗಿದೆ .