ಪೌರತ್ವ ಕಾಯ್ದೆ ವಿರೋಧಿಸಿ ಭಾರಿ ವಿರೋಧ ದೇಶಾದ್ಯಂತ ಇದ್ದ ಸಂದರ್ಭದಲ್ಲಿ ಗೋವರ್ಧನ ಪೀಠದ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಭಾರತ, ನೇಪಾಳ ಹಾಗೂ ಭೂತಾನ್‌ಗಳನ್ನುು ಹಿಂದೂ ಹಿಂದೂ ದೇಶವನ್ನಾಗಿ ಮಾಡಬೇಕೆಂದು ವಿಶ್ವಸಂಸ್ಥೆಗೆ ಮನವಿ ಮಾಡಿದ್ದಾರೆ ಹೇಳಿಕೆಗೆ ಎಲ್ಲೆಡೆ ಭಾರಿ ವಿರೋಧ ವಾಗುತ್ತಿದ್ದರೂ ಸಹ ಅವರು ಈ ಹೇಳಿಕೆಯನ್ನು ನೀಡಿರುವುದು ಆಶ್ಚರ್ಯ ತಂದಿದೆ ಈ ಹೇಳಿಕೆಗೆ ಇನ್ನು ಯಾರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ .
ಜಗತ್ತಿನಲ್ಲಿರುವ 204 ದೇಶಗಳ ಪೈಕಿ ಸಾಕಷ್ಟು ದೇಶಗಳು ತಮ್ಮನ್ನು ಮುಸ್ಲಿಂ ಹಾಗೂ ಕ್ರೈಸ್ತ ದೇಶಗಳು ಎಂದು ಘೋಷಿಸಿಕೊಂಡಿವೆ. ಆದರೆ ಮೇಲ್ಕಂಡ ದೇಶಗಳಲ್ಲಿ ದೊಡ್ಡ ಸಂಖ್ಯೆಯ ಹಿಂದೂಗಳು ನೆಲೆಸಿದ್ದರೂ ಸಹ, ಹಿಂದೂ ದೇಶವೆಂದು ಪ್ರತ್ಯೇಕವಾದ ಗುರುತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ವಿಶ್ವ ಸಂಸ್ಥೆ ಭಾರತ, ನೇಪಾಳ ಹಾಗೂ ಭೂತಾನ್‌ಗಳನ್ನು ಹಿಂದೂ ದೇಶಗಳು ಎಂದು ಘೋಷಿಸಬೇಕು ಹಾಗೂ ಇತರ ದೇಶಗಳಲ್ಲಿ ಚಿತ್ರಹಿಂಸೆಗೆ ತುತ್ತಾಗಿರುವ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು