ಮಂಜ ಬಿಗ್ ಬಾಸ್ ಮನೆಯಿಂದ ಕೇಳಿದ ಸಹಾಯ ಮಾಡ್ತಾರಾ ಶಿವಣ್ಣ?

Date:

ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಫೈನಲ್ ಘಟ್ಟಕ್ಕೆ ಬಂದು ತಲುಪಿದೆ. ಕೊರೋನಾವೈರಸ್ ಕಾರಣದಿಂದಾಗಿ ಕೆಲ ದಿನಗಳ ಕಾಲ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಸೀಸನ್ 8 ಹಾಗೋ ಹೀಗೋ ಹೇಗೋ ಮಾಡಿ ಫಿನಾಲೆ ವಾರಕ್ಕೆ ಬಂದು ತಲುಪಿದೆ. ಹೀಗೆ ಹಲವಾರು ಕಷ್ಟಗಳೊಂದಿಗೆ ಫಿನಾಲೆ ಹಂತಕ್ಕೆ ಬಂದಿರುವ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

 

ಹೀಗೆ ಬಿಗ್ ಬಾಸ್ ಮನೆಯ ವಿವಿಧ ಸ್ಪರ್ಧೆಗಳು ತಮ್ಮ ತಮ್ಮ ಆಸೆಗಳನ್ನು ವ್ಯಕ್ತಪಡಿಸಿದರು. ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಯ ಖ್ಯಾತ ಸ್ಪರ್ಧಿಯಾದ ಮಂಜು ಪಾವಗಡ ತನ್ನ ಮನದಾಳದ ಆಸೆಯೊಂದನ್ನ ವ್ಯಕ್ತಪಡಿಸಿದರು.

 

ಫಿನಾಲೆ ಹಂತಕ್ಕೆ ಬಂದು ತಲುಪಿದ್ದೇನೆ ನನ್ನ ಆಸೆ ಏನೆಂದರೆ ದಯವಿಟ್ಟು ಶಿವರಾಜ್ ಕುಮಾರ್ ಸರ್ ಕಡೆಯಿಂದ ನನಗೆ ಚಿಕ್ಕದೊಂದು ಆಲ್ ದ ಬೆಸ್ಟ್ ಹೇಳಿಸಿ ಸಾಕು ಎಂದು ಮಂಜು ಪಾವಗಡ ಕೇಳಿಕೊಂಡಿದ್ದಾರೆ. ಬಿಗ್ ಬಾಸ್ ಫಿನಾಲೆ ಹಂತವನ್ನು ತಲುಪಿರುವ ಮಂಜು ಪಾವಗಡ ತನ್ನ ನೆಚ್ಚಿನ ಹೀರೋ ಶಿವರಾಜ್ ಕುಮಾರ್ ಕಡೆಯಿಂದ ಆಲ್ ದಿ ಬೆಸ್ಟ್ ಹಾರೈಕೆಯನ್ನು ಬಯಸಿದ್ದಾರೆ. ಸದ್ಯ ಮಂಜು ಪಾವಗಡ ಶಿವಣ್ಣ ಅವರಲ್ಲಿ ಬೇಡಿಕೆ ಇಟ್ಟಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶಿವಣ್ಣ ಅಭಿಮಾನಿಗಳು ಮಂಜು ಪಾವಗಡ ಗೆಲ್ಲಬೇಕೆಂದು ಆಶಿಸುತ್ತಿದ್ದಾರೆ. ಮಂಜು ಪಾವಗಡ ಇಟ್ಟಿರುವ ಬೇಡಿಕೆಗೆ ಶಿವಣ್ಣ ಸ್ಪಂದಿಸುತ್ತಾರಾ ಮಂಜು ಪಾವಗಡ ಕೆ ಶಿವಣ್ಣ ಆಲ್ ದ ಬೆಸ್ಟ್ ಹೇಳ್ತಾರ ಎಂದು ಕಾದು ನೋಡಬೇಕು..

 

Share post:

Subscribe

spot_imgspot_img

Popular

More like this
Related

ಡಾ.ಕಸ್ತೂರಿ ರಂಗನ್ ವರದಿ: ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆ ತಿರಸ್ಕಾರ – ಈಶ್ವರ ಖಂಡ್ರೆ

ಡಾ.ಕಸ್ತೂರಿ ರಂಗನ್ ವರದಿ: ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆ ತಿರಸ್ಕಾರ...

ಅವಧಿ ಮುಕ್ತಾಯವಾದ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಗೆ ಕ್ರಮ: ಪೌರಾಡಳಿತ ಸಚಿವ ರಹೀಂ ಖಾನ್

ಅವಧಿ ಮುಕ್ತಾಯವಾದ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಗೆ ಕ್ರಮ: ಪೌರಾಡಳಿತ...

ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಪಡೆಯಿತೇ ಹೊರತು ಜನಾರ್ಶೀವಾದದಿಂದಲ್ಲ: ಸಿದ್ದರಾಮಯ್ಯ

ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಪಡೆಯಿತೇ ಹೊರತು ಜನಾರ್ಶೀವಾದದಿಂದಲ್ಲ: ಸಿದ್ದರಾಮಯ್ಯ ಬೆಳಗಾವಿ: ರಾಜ್ಯದಲ್ಲಿ...

ನ್ಯಾಷನಲ್​ ಹೆರಾಲ್ಡ್​ ಪ್ರಕರಣ: ಸೋನಿಯಾಗಾಂಧಿ, ರಾಹುಲ್ʼ​ಗೆ ರಿಲೀಫ್

ನ್ಯಾಷನಲ್​ ಹೆರಾಲ್ಡ್​ ಪ್ರಕರಣ: ಸೋನಿಯಾಗಾಂಧಿ, ರಾಹುಲ್ʼ​ಗೆ ರಿಲೀಫ್ ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣ...