ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ದಿನೆ ದಿನೆ ರಂಗೇರುತ್ತಿರುವ ಬೆನ್ನಲ್ಲೆ ಕ್ಷೇತ್ರ ಸೂಕ್ಷ್ಮ ವಾಗುತ್ತಿದ್ದು ಪರ ವಿರೋಧದ ರಣಕಣವಾಗುತ್ತಿದೆ.ಈ ಹಿನ್ನೆಲೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಶಾಂತಿಯುತವಾಗಿ ನಿರ್ವಹಿಸುವ ಸಲುವಾಗಿ ಚುನಾವಣಾ ಆಯೋಗದ ಮನವಿ ಮೇರೆಗೆ ಕೇಂದ್ರ ಮೀಸಲು ಪೋಲಿಸ್ ಪಡೆಯನ್ನು ಮಂಡ್ಯಕ್ಕೆ ರವಾನಿಸಲಾಗಿದೆ.ಮೊದಲ ಹಂತದಲ್ಲಿ ಮುನ್ನೂರಕ್ಕೂ ಹೆಚ್ಚು ಕೇಂದ್ರ ಮೀಸಲು ಪೋಲಿಸರು ಮಂಡ್ಯಕ್ಕೆ ಅಗಮಿಸಿದ್ದು ಮಂಡ್ಯ ರಣಕಣವನ್ನು ಕುತೂಹಲಕಾರಿಯನ್ನಾಗಿಸಿದೆ
ಮಂಡ್ಯ ಸುತ್ತಾ ಈಗ ಸಿ ಆರ್ ಪಿ ಎಫ್ ಪಡೆ !?
Date: